ಅರ್ಥ : ತಿರುಗುವ ಕ್ರಿಯೆ ಅಥವಾ ವೃತ್ತಾಕಾರವಾಗಿ ಚಲನೆಯನ್ನು ಹೊಂದುವುದು
ಉದಾಹರಣೆ :
ಭೂಮಿ ತಿರುಗುವುದರಿಂದಾಗಿ ಹಗಲು ರಾತ್ರಿಗಳು ಸಂಭವಿಸುತ್ತವೆ. ಕಬ್ಬಿನ ಗಾಣ ಸುತ್ತುವುದರಿಂದ ಕಬ್ಬಿನ ಹಾಲು ಬರುತ್ತದೆ.
ಸಮಾನಾರ್ಥಕ : ಸುತ್ತುವುದು
ಇತರ ಭಾಷೆಗಳಿಗೆ ಅನುವಾದ :
The act of rotating as if on an axis.
The rotation of the dancer kept time with the music.ಅರ್ಥ : ನಿಂತ ಜಾಗದಲ್ಲೆ ಪರಿಭ್ರಮಿಸುವುದು
ಉದಾಹರಣೆ :
ಭೂಮಿಯು ತನ್ನ ಅಕ್ಷಾಂಶದಲ್ಲೇ ತಿರುಗುತ್ತಿದೆಹಸು ರಾಟೆಯ ಸುತ್ತ ಸುತ್ತುತ್ತಿದೆ.
ಸಮಾನಾರ್ಥಕ : ಸುತ್ತುವುದು
ಇತರ ಭಾಷೆಗಳಿಗೆ ಅನುವಾದ :
किसी वस्तु का बिना स्थान बदले या अपनी ही धुरी पर चक्कर खाना।
पृथ्वी अपनी धुरी पर घूमती है।Revolve quickly and repeatedly around one's own axis.
The dervishes whirl around and around without getting dizzy.