ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಾಮ್ರಯುಗ ಪದದ ಅರ್ಥ ಮತ್ತು ಉದಾಹರಣೆಗಳು.

ತಾಮ್ರಯುಗ   ನಾಮಪದ

ಅರ್ಥ : ಒಂದು ಯುಗದಲ್ಲಿ ಮನುಷ್ಯ ತಾಮ್ರ ಮತ್ತು ಚಿನ್ನದ ಅವಿಷ್ಕಾರವನ್ನು ಮಾಡಿದನು ಮತ್ತು ಅದರ ಮಹತ್ವವನ್ನು ತಿಳಿದು ಕೊಂಡನು

ಉದಾಹರಣೆ : ತಾಮ್ರ ಯುಗ ಕ್ರಿ.ಪೂ. ಐದನೇ ಸಹಸ್ತ್ರಮಾನ ಇಸವಿಯ ಪೂರ್ವದಲ್ಲಿ ಪ್ರಾರಂಭವಾಯಿತು ಎಂದು ನಂಬಲಾಗುತ್ತದೆ.

ಸಮಾನಾರ್ಥಕ : ತಾಮ್ರ ಯುಗ, ತಾಮ್ರ-ಯುಗ


ಇತರ ಭಾಷೆಗಳಿಗೆ ಅನುವಾದ :

वह युग जिसमें मनुष्य ने ताँबे और सोने का आविष्कार किया और उसके महत्व को पहचाना।

ताम्र युग की शुरुआत लगभग पाँचवी सहस्राब्दी ईसापूर्व से मानी जाती है।
ताँबा युग, ताँबा-युग, ताम्र काल, ताम्र युग, ताम्र-काल, ताम्र-युग

(archeology) a period between the Stone and Iron Ages, characterized by the manufacture and use of bronze tools and weapons.

bronze age