ಅರ್ಥ : ಶಾಸ್ತ್ರ ಸಂಪ್ರದಾಯದ ಪ್ರಕಾರ ಹಬ್ಬ ಹರಿದಿನಗಳಲ್ಲಿ ತೌರು ಮನೆಗೆ ಬಂದಿರುವ ಹೆಂಗಸು
ಉದಾಹರಣೆ :
ಮಂಗಳಗೌರಿಯ ದಿನ ತವರಿಗೆ ಬಂದಿರುವ ಸ್ತ್ರೀಯರು ಆರತಿ ಬೆಳಗುತ್ತಾ ಹಾಡು ಹೇಳುತ್ತಾರೆ.
ಸಮಾನಾರ್ಥಕ : ತವರಿಗೆ ಬಂದ ಹೆಂಗಸರು, ತವರಿಗೆ ಹೋದ ಹೆಂಗಸರು, ತವರಿಗೆ-ಬಂದ ಹೆಂಗಸು
ಇತರ ಭಾಷೆಗಳಿಗೆ ಅನುವಾದ :
मायके गई हुई स्त्री।
मंगलागौर के दिन मायके गई स्त्रियाँ झिम्मा खेलते हुए गाना गाती हैं।