ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತವರ ಪದದ ಅರ್ಥ ಮತ್ತು ಉದಾಹರಣೆಗಳು.

ತವರ   ನಾಮಪದ

ಅರ್ಥ : ಸೀಸೆಯ ಬಣ್ಣದ ಒಂದು ಧಾತು ಅದು ತುಂಬಾ ಮೃದುವಾಗಿರುತ್ತದೆ ಮತ್ತು ಅದರ ಪರಮಾಣು ಸಂಖ್ಯೆ ಐವತ್ತು

ಉದಾಹರಣೆ : ತವರವನ್ನು ಕಲಾಯಿ ಮಾಡುವುದಕ್ಕೂ ಸಹಾ ಉಪಯೋಗಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

सीसे के रंग का एक धात्विक तत्त्व जो बहुत मुलायम होता है और जिसकी परमाणु संख्या पचास है।

राँगे का उपयोग कलई करने में भी होता है।
आपूष, टिन, त्रपु, त्रपुल, त्रपुष, पूतिगंध, पूतिगन्ध, राँगा, रांगा, हेमज, ह्रीकु

ಅರ್ಥ : ಬೆಳ್ಳಿಯ ಬಣ್ಣದ ಒಂದು ಧಾತುವಿನ ತತ್ವ

ಉದಾಹರಣೆ : ತವರದಿಂದ ತುಂಬಾ ವಸ್ತುಗಳನ್ನು ತಯಾರಿಸುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

एक रुपहला आघातवर्धनीय धातुकीय तत्त्व।

टीन से बहुत सारी वस्तुओं का निर्माण होता है।
टीन