ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಳ ಪದದ ಅರ್ಥ ಮತ್ತು ಉದಾಹರಣೆಗಳು.

ತಳ   ನಾಮಪದ

ಅರ್ಥ : ಆಳ, ಮಹತ್ವ ಮೊದಲಾದವುಗಳ ಸೀಮೆ

ಉದಾಹರಣೆ : ಮನುಷ್ಯನು ಈಗ ಸಮುದ್ರದ ಆಳವನ್ನು ಕಂಡುಹಿಡಿದಿದ್ದಾನೆ.

ಸಮಾನಾರ್ಥಕ : ಅಳತೆ, ಆಳ, ಒಳಗು, ಗಾಢತೆ, ಸೀಮೆ


ಇತರ ಭಾಷೆಗಳಿಗೆ ಅನುವಾದ :

गहराई, ज्ञान ,महत्त्व आदि की सीमा।

मनुष्य ने अब तो समुद्र की थाह का पता लगा लिया है।
थाह

ಅರ್ಥ : ಜಲಾಶಯದ ಕೆಳಗಿನ ಭೂಮಿ

ಉದಾಹರಣೆ : ಈ ನದಿಯ ತಳ ಸ್ವಚ್ಚವಾಗಿರುವುದು ಕಾಣಿಸುತ್ತಿದೆ.

ಸಮಾನಾರ್ಥಕ : ಕೆಳಭಾಗ


ಇತರ ಭಾಷೆಗಳಿಗೆ ಅನುವಾದ :

जलाशय के नीचे की भूमि।

इस नदी की तलहटी साफ़ दिखाई पड़ रही है।
तल, तलहटी, तली, भंडार, भण्डार

A depression forming the ground under a body of water.

He searched for treasure on the ocean bed.
bed, bottom

ಅರ್ಥ : ಯಾವುದೇ ವಸ್ತುವಿನ ಕೆಳಭಾಗ

ಉದಾಹರಣೆ : ಈ ಪಾತ್ರೆಯ ತಳದಲ್ಲಿ ತೂತಾಗಿದೆ.

ಸಮಾನಾರ್ಥಕ : ಅಡಿ, ಕೆಳ


ಇತರ ಭಾಷೆಗಳಿಗೆ ಅನುವಾದ :

किसी वस्तु आदि के नीचे का भाग।

इस बर्तन के तले में छेद है।
तला, तल्ला

The lowest part of anything.

They started at the bottom of the hill.
bottom

ಅರ್ಥ : ಯಾವುದಾದರೂ ವಸ್ತುವಿನ ಕೆಳಭಾಗ

ಉದಾಹರಣೆ : ಈ ಪಾತ್ರೆಯ ತಳ ದಪ್ಪನಾಗಿದೆ.


ಇತರ ಭಾಷೆಗಳಿಗೆ ಅನುವಾದ :

किसी वस्तु का वह निचला भाग जिसके आधार पर वह ठहरी रहती है।

इस कड़ाही का पेंदा मोटा है।
गाध, तल, तला, तली, तलेटी, तल्ला, पेंदा, पेंदी

The lower side of anything.

bottom, underside, undersurface