ಅರ್ಥ : ಯಾರೋ ಒಬ್ಬರ ಜೊತೆ ಇರುವ ಅಥವಾ ಹಿಂದೆ ಬಿದ್ದ ಕಾರಣ ತೊಂದರೆಯಿಂದ ತಪ್ಪಿಸಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಬಹಳ ಪ್ರಯಾಸದಿಂದ ನಾವು ಅವರಿಂದ ತಪ್ಪಿಸಿಕೊಂಡು ಬಂದೆವು.
ಇತರ ಭಾಷೆಗಳಿಗೆ ಅನುವಾದ :
किसी के साथ रहने या पीछे लगने के कारण तंग होने से बचना।
बमुश्किल हमने उससे पिंड छुड़ाया।