ಅರ್ಥ : ರೋಗ ಬರಾದೆ ಇರುವ ಸ್ಥಿತಿ
ಉದಾಹರಣೆ :
ಮಗುವಿನಲ್ಲಿ ರೋಗಕ್ಷಮತೆ ಕಡಿಮೆ ಇದ್ದ ಕಾರಣ ಬೇಗ ಅನಾರೋಗ್ಯಕ್ಕೆ ಒಳಗಾಗುತ್ತಿತ್ತು
ಸಮಾನಾರ್ಥಕ : ನಿರೋಧಶಕ್ತಿ, ರೋಗ ಪ್ರತಿರೋಧ ಶಕ್ತಿ, ರೋಗಕ್ಷಮತೆ, ರೋಧ
ಇತರ ಭಾಷೆಗಳಿಗೆ ಅನುವಾದ :
वह अवस्था जिसमें रोग का संक्रमण न हो।
बच्चे रोधक्षमता की कमी के कारण जल्दी बीमार पड़ते हैं।