ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ತಂಡ ಪದದ ಅರ್ಥ ಮತ್ತು ಉದಾಹರಣೆಗಳು.

ತಂಡ   ನಾಮಪದ

ಅರ್ಥ : ಕೆಲವು ಜನರ ಒಳಗೂಡಿದ ಒಂದು ದಳದವರು ವಿಶೇಷ ಕಾರ್ಯಗಳ ನಿಮಿತ್ತವಾಗಿ ಹೊರಗೆ ಹೋಗುವರು

ಉದಾಹರಣೆ : ಭಾರತಕ್ಕೆ ಬಂದಿರುವ ಪಾಕಿಸ್ಥಾನಿ ತಂಡದವರಲ್ಲಿ 10ಕ್ಕಿಂತ ಹೆಚ್ಚು ಸದಸ್ಯರು ಇದ್ದಾರೆ.


ಇತರ ಭಾಷೆಗಳಿಗೆ ಅನುವಾದ :

कुछ लोगों का एक दल जो विशेष कार्य हेतु किसी दौरे पर जाता है।

भारत आए पाकिस्तानी शिष्टमंडल में 10 से ऊपर सदस्य हैं।
शिष्टमंडल

A group of representatives or delegates.

commission, delegacy, delegation, deputation, mission

ಅರ್ಥ : ವಿಶಿಷ್ಟವಾದ ಆಟವನ್ನು ಆಡುವುದಕ್ಕೆ ಮಾಡಿರುವಂತಹ ಜನರ ಸಮೂಹ

ಉದಾಹರಣೆ : ಸೌರಭ್ ಗಂಗೂಲಿಯನ್ನು ತಂಡದಿಂದ ಹೊರಹಾಕಲಾಗಿತ್ತು.

ಸಮಾನಾರ್ಥಕ : ಆಟದ ತಂಡ, ಗುಂಪು


ಇತರ ಭಾಷೆಗಳಿಗೆ ಅನುವಾದ :

विशिष्ट खेल खेलने के लिए बनाया गया लोगों का समूह।

सौरभ गांगुली को टीम से बाहर निकाला गया है।
खिलाड़ी दल, टीम