ಅರ್ಥ : ಅತಿ ಹೆಚ್ಚಿನ ಕುದಿಬಿಂದಿವುಳ್ಳ, ಸ್ವಾಭಾವಿಕವಾಗಿ ಷೀಲೈಟ್ ಖನಿಜರೂಪದಲ್ಲಿ ದೊರೆಯುವ, ವಿದ್ಯುದ್ವೀಪದ ತಂತು ಮತ್ತು ಉಕ್ಕು ಮೊದಲಾದವುಗಳ ಮಿಶ್ರಲೋಹ ತಯಾರಿಸಲು ಬಳಸುವ, ಉಕ್ಕುಬೂದು ಬಣ್ಣದ, ಸಾಂದ್ರ ಲೋಹಧಾತು
ಉದಾಹರಣೆ :
ಶುದ್ಧ ಟಂಗ್ಸ್ ಟನ್ ಅನ್ನು ವಿಶೇಷವಾಗಿ ಯಾಂತ್ರಿಕ ಉಪಕರಣಗಳ ತಯಾರಿಕೆಯಲ್ಲಿ ಉಪಯೋಗಿಸುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
एक भूरे रंग का धात्विक तत्त्व जिसकी परमाणु संख्या चौहत्तर है।
शुद्ध टंगस्टन का उपयोग विशेषकर यांत्रिक उपकरणों को बनाने में किया जाता है।