ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜ್ಞಾನಿ ಪದದ ಅರ್ಥ ಮತ್ತು ಉದಾಹರಣೆಗಳು.

ಜ್ಞಾನಿ   ನಾಮಪದ

ಅರ್ಥ : ಯಾವುದೇ ವಿಷಯದಲ್ಲಿ ಒಳ್ಳೆಯ ಜ್ಞಾನವಿರುವವ

ಉದಾಹರಣೆ : ಭಾರತ ಮೊದಲಿನಿಂದಲೂ ಜ್ಞಾನಿಗಳ ದೇಶವಾಗಿದೆ

ಸಮಾನಾರ್ಥಕ : ಕೋವಿದ, ಪಂಡಿತ, ವಿಜ್ಞಾನಿ


ಇತರ ಭಾಷೆಗಳಿಗೆ ಅನುವಾದ :

वह जिसे किसी चीज का अच्छा ज्ञान हो।

भारत शुरू से ही ज्ञानियों का देश रहा है।
अर्क, अल्लामह, अल्लामा, कोबिद, कोविद, जानकार, ज्ञाता, ज्ञानी, पंडित, भिज्ञ, विद्वान, विवुध, विवेकज्ञ, वेध, वेधा, सुमन

Someone who has been admitted to membership in a scholarly field.

initiate, learned person, pundit, savant

ಅರ್ಥ : ಯಾರು ವಿದ್ಯಾರ್ಥಿಗಳಿಗೆ ಪಾಠವನ್ನು ಹೇಳಿಕೊಡುತ್ತಾರೋ

ಉದಾಹರಣೆ : ಅಧ್ಯಾಪಕ ಮತ್ತು ಶಿಷ್ಯ ಅಥವಾ ವಿದ್ಯಾರ್ಥಿಯ ನಡುವಿನ ಸಂಬಂಧ ಮಧುರವಾಗಿರಬೇಕು.

ಸಮಾನಾರ್ಥಕ : ಅಧ್ಯಾಪಕ, ಆಚಾರ್ಯ, ಆಚಾರ್ಯಕ, ಉಪದೇಶಕ, ಉಪದೇಶಿಕ, ಉಪಾಧ್ಯಾಯ, ಗುರು, ಡೀಚರ್, ಪಂಡಿತ, ಪಾಠವನ್ನು ಕಲಿಸುವವ, ಪ್ರವಾಚಕ, ಪ್ರಾಚಾರ್ಯ, ಭೋದಕ, ಮಹೋಪಾಧ್ಯಾಯ, ಮಾರ್ಗದರ್ಶಕ, ಮಾಸ್ಟರ್, ಮೇಸ್ಟ್ರು, ವಾಚಕ, ವಾಜ, ವೇದವನ್ನು ಕಲಿಸುವವ, ಶಿಕ್ಷಕ, ಶಿಕ್ಷಾಗುರು, ಶ್ರೇಷ್ಠಗುರು


ಇತರ ಭಾಷೆಗಳಿಗೆ ಅನುವಾದ :

वह व्यक्ति जो विद्यार्थियों को पढ़ाता है।

अध्यापक और छात्र का संबंध मधुर होना चाहिए।
अध्यापक, आचार्य, आचार्य्य, उस्ताद, गुरु, गुरू, टीचर, पाठक, मास्टर, मुअल्लिम, वक्ता, शिक्षक, स्कंध, स्कन्ध

A person whose occupation is teaching.

instructor, teacher

ಜ್ಞಾನಿ   ಗುಣವಾಚಕ

ಅರ್ಥ : ಯಾರೋ ಒಬ್ಬರು ಹೆಚ್ಚಾಗಿ ಓದಿರುವರು

ಉದಾಹರಣೆ : ಇಂದಿನ ಸಭೆಯಲ್ಲಿ ಹಲವಾರು ವಿದ್ವಾಂಸರು ಬಂದಿದ್ದರು.

ಸಮಾನಾರ್ಥಕ : ಕೋವಿದ, ಪಂಡಿತರು, ವಿದ್ವಾಂಸರು, ವಿದ್ವಾನರು


ಇತರ ಭಾಷೆಗಳಿಗೆ ಅನುವಾದ :

जिसने बहुत अधिक विद्या अर्जित की हो।

आज की सभा को कई विद्वान व्यक्तियों ने संबोधित किया।
अभिजात, अभिज्ञ, आलिम, कोविद, जानकार, ज्ञाता, ज्ञानवान, ज्ञानी, पंडित, प्रबुद्ध, बुद्ध, भिज्ञ, युक्तार्थ, विज्ञ, विद्वत्, विद्वान, विशारद, वेत्ता, सुप्रकेत