ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜೈಲು ಪದದ ಅರ್ಥ ಮತ್ತು ಉದಾಹರಣೆಗಳು.

ಜೈಲು   ನಾಮಪದ

ಅರ್ಥ : ಆ ಸ್ಥಾನದಲ್ಲಿ ಬಂಧನದಲ್ಲಿರುವ ಕ್ರಿಯೆ

ಉದಾಹರಣೆ : ಪಂಡಿತ ಜವಹಾರಲಾಲ್ ನೆಹರು ಅವರು ತಮ್ಮ ಕಾರಾಗೃಹವಾಸದಲ್ಲಿದ್ದರೂ ಕಾಗದ ಪತ್ರಗಳನ್ನು ಬರೆಯತ್ತಿದ್ದರು

ಸಮಾನಾರ್ಥಕ : ಕಾರಾಗೃಹವಾಸ, ಕೈದು, ಜೈಲುಬಂಧನ, ಬಂಧನ, ಸೆರೆ


ಇತರ ಭಾಷೆಗಳಿಗೆ ಅನುವಾದ :

किसी स्थान आदि में बंद रखने की क्रिया।

एक घर में कैद दो लड़कियाँ वहाँ से भाग निकली।
क़ैद, कैद

A state of being confined (usually for a short time).

His detention was politically motivated.
The prisoner is on hold.
He is in the custody of police.
custody, detainment, detention, hold

ಅರ್ಥ : ಪತ್ತೆ ಕೆಲಸಗಳನ್ನು ಪೂರೈಸಲು ಪೊಲೀಸರಿಗೆ ಕಾಲಾವಕಾಶ ಕೊಡುವ ಸಲುವಾಗಿ ಕೈದಿಗಳನ್ನು ಪೊಲೀಸರ ಯಾ ನ್ಯಾಯಾಧಿಕಾರಿಗಳ ವಶಕ್ಕೆ ಕೊಡುವುದು,

ಉದಾಹರಣೆ : ಅಪರಾಧಿಗಳನ್ನು ಐದು ದಿನಗಳ ವರೆಗೂ ಹವಾಲತ್ತಿನಲ್ಲಿ ಇರಲು ಪೊಲೀಸರಿಗೆ ಒಪ್ಪಿಸಲಾಗಿದೆ.

ಸಮಾನಾರ್ಥಕ : ಕಾರಾಗೃಹ, ಬಂದಿಖಾನೆ, ವಿಚಾರಣೆ, ಹವಾಲತ್ತು


ಇತರ ಭಾಷೆಗಳಿಗೆ ಅನುವಾದ :

अभियुक्त को सुनवाई की प्रतीक्षा करने के लिए पुनः कारावास में भेजने की क्रिया।

अपराधी को पाँच दिन के रिमांड पर पुलिस को सौंप दिया गया है।
रिमांड, रिमाण्ड

The act of sending an accused person back into custody to await trial (or the continuation of the trial).

remand

ಅರ್ಥ : ಆ ಜಾಗದಲ್ಲಿ ದಂಡನೆಗೆ ಗುರಿಯಾದ ಅಪರಾಧಿಗಳನ್ನು ಬಂಧನದಲ್ಲಿಡಲಾಗುತ್ತದೆ

ಉದಾಹರಣೆ : ಕಳ್ಳತನದ ಅಪರಾಧದ ಮೇಲೆ ಅವನನ್ನು ಜೈಲಿಗೆ ಹಾಕಲಾಯಿತು.

ಸಮಾನಾರ್ಥಕ : ಕಾರಾಗಾರ, ಕಾರಾಗೃಹ, ಜೇಲು, ಬಂಧನ, ಬಂಧೀಖಾನೆ, ಸೆರೆಮನೆ


ಇತರ ಭಾಷೆಗಳಿಗೆ ಅನುವಾದ :

वह स्थान जिसमें दंड पाए हुए अपराधियों को बंद करके रखा जाता है।

चोरी के अपराध में उसे जेल की हवा खानी पड़ी।
क़ैदख़ाना, कारागार, कारागृह, कारावास, कैदखाना, जेल, जेलख़ाना, जेलखाना, बंदी गृह, हवालात

A correctional institution where persons are confined while on trial or for punishment.

prison, prison house