ಅರ್ಥ : ಪ್ರಾಣಿಗಳಲ್ಲಿರುವ ಚೇತನಾ ಶಕ್ತಿಯಿಂದ ಜೀವಂತವಾಗಿ ಇರುವರು
ಉದಾಹರಣೆ :
ಶರೀರದಿಂದ ಪ್ರಾಣ ಹೊದರೆ ಮೃತ್ಯು ಸಂಭವಿಸಿದಂತೆ
ಸಮಾನಾರ್ಥಕ : ಆತ್ಮ, ಜೀವ, ಜೀವನದ-ಶಕ್ತಿ, ಪ್ರಾಣ
ಇತರ ಭಾಷೆಗಳಿಗೆ ಅನುವಾದ :
The vital principle or animating force within living things.
spiritಅರ್ಥ : ಮನಸ್ಸು ಮತ್ತು ಹೃದಯವನ್ನು ಜ್ಞಾನದ ಕಡೆಗೆ ಕರೆದುಕೊಂಡು ಹೋಗುವ ಮಾರ್ಗ
ಉದಾಹರಣೆ :
ಆತ್ಮ ಎಂದಿಗೂ ನಾಶವಾಗುವುದಿಲ್ಲ.
ಇತರ ಭಾಷೆಗಳಿಗೆ ಅನುವಾದ :