ಅರ್ಥ : ವಿಜಯದಶಮಿಯ ದಿನದಂದು ಬ್ರಾಹ್ಮಣರ ಮೂಲಕ ಅರ್ಶೀವಾದದ ರೂಪವಾಗಿ ನೀಡುವಂತಹ ಬಾರ್ಲಿಯ ಮೊಳಕೆ
ಉದಾಹರಣೆ :
ನವರಾತ್ರಿಯ ಹಬ್ಬದಂದು ಜವೆಗೋಧಿಯನ್ನು ಯಂತ್ರಕ್ಕೆ ತುಂಬಿಸಿ ಮಕ್ಕಳಿಗೆ ಕಟ್ಟುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಗೋಧಿಯ ತರಹದ ಒಂದು ಧಾನ್ಯ, ಕಾಳು ಅದನ್ನು ಹೊಡೆಯುವುದರಿಂದ ಹೊಟ್ಟು ಹೊರಬರುತ್ತದೆ
ಉದಾಹರಣೆ :
ಸೀತಾಳು ಜವೆ ಗೋಧಿಯನ್ನು ಬೀಸುತ್ತಿದ್ದಾಳೆ.
ಇತರ ಭಾಷೆಗಳಿಗೆ ಅನುವಾದ :
गेहूँ की तरह का एक अनाज जिसके आटे में चोकर अधिक निकलता है।
सीता भुने हुए जौ और चने को पीस रही है।