ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಲಜೀರ ಪದದ ಅರ್ಥ ಮತ್ತು ಉದಾಹರಣೆಗಳು.

ಜಲಜೀರ   ನಾಮಪದ

ಅರ್ಥ : ನೀರಿನಲ್ಲಿ ಸಕ್ಕರೆ, ಉಪ್ಪು, ಜೀರಿಗೆ, ನಿಂಬೆ ಹಣ್ಣಿನ ರಸ ಅಥವಾ ಹುಳಿ ಇತ್ಯಾದಿಗಳನ್ನು ಹಾಕಿ ಒಂದು ತರಹದ ಪೇಯವನ್ನು ಮಾಡುತ್ತಾರೆ

ಉದಾಹರಣೆ : ಜಲಜೀರ ಪೇಯ ಕುಡಿಯುವುದು ಆರೋಗ್ಯಕ್ಕೆ ಒಳ್ಳೆಯದು.


ಇತರ ಭಾಷೆಗಳಿಗೆ ಅನುವಾದ :

पानी में शक्कर, नमक, जीरा, नीबू का रस या खटाई आदि डालकर बनाया जानेवाला एक पेय।

जलजीरा पाचक एवं ठंडा होता है।
जलज़ीरा, जलजीरा

Any liquid suitable for drinking.

May I take your beverage order?.
beverage, drink, drinkable, potable