ಅರ್ಥ : ಮಗಧ ದೇಶದ ಒಬ್ಬ ರಾಜ ಕಂಸನ ಮಾವನಾಗಿದ್ದ ಮತ್ತು ಅವನನ್ನು ಭೀಮನು ಕೊಂದು ಹಾಕಿದ
ಉದಾಹರಣೆ :
ಕೃಷ್ಣನು ಅಜ್ಞಾಪಿಸಿದ ಕಾರಣ ಭೀಮನು ಜರಾಸಂಧನನ್ನು ಕೊಂದನು.
ಸಮಾನಾರ್ಥಕ : ಜರಾಕುಮಾರ, ಜರಾಪುಷ್ಟ, ಜರಾಸುತ
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical being