ಅರ್ಥ : ಜಮೀನ್ದಾರಿ ಅಧಿಕಾರ
ಉದಾಹರಣೆ :
ಜಮೀನ್ದಾರ ತನ್ನ ಜಮೀನ್ದಾರಿ ಅಧಿಕಾರದ ಮದದಲ್ಲಿ ರೈತರು, ಬಡವರ ಮೇಲೆ ಅನ್ಯಾಯವನ್ನು ಮಾಡುತ್ತಿದ್ದನು.
ಸಮಾನಾರ್ಥಕ : ಜಮೀನ್ದಾರಿ
ಇತರ ಭಾಷೆಗಳಿಗೆ ಅನುವಾದ :
जमींदार का अधिकार।
जमीनदार अपने ज़मींदारी के मद में चूर होकर किसानों,मजदूरों आदि पर अन्याय करने लगे।