ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಮೀನುದಾರ ಪದದ ಅರ್ಥ ಮತ್ತು ಉದಾಹರಣೆಗಳು.

ಜಮೀನುದಾರ   ನಾಮಪದ

ಅರ್ಥ : ಜಮೀನ್ದಾರಿಯ ಪದವಿ

ಉದಾಹರಣೆ : ಆಂಗ್ಲರ ವಿರುದ್ಧ ಮಾತನಾಡಿದ ಕಾರಣ ಅವನ ಜಮೀನದಾರಿ ಪದವಿ ಹೊರಟುಹೋಯಿತು.

ಸಮಾನಾರ್ಥಕ : ಜಮೀನುದಾರಿ ಪದವಿ, ಜಮೀನುದಾರಿಪದವಿ, ಭೂಮಿಯ ಒಡೆಯ


ಇತರ ಭಾಷೆಗಳಿಗೆ ಅನುವಾದ :

ज़मींदार का पद।

अंग्रेज़ों के ख़िलाफ बोलने के कारण उनकी ज़मींदारी चली गई।
जमींदारी, ज़मींदारी

ಅರ್ಥ : ದುಡ್ಡು-ಕಾಸಿನ ಕೊಡು ಕೊಳ್ಳುವಿಕೆಯ ಲೇವಾದೇವಿ ಮಾಡುವ ವ್ಯಕ್ತಿ

ಉದಾಹರಣೆ : ನಾವು ಸಾಹುಕಾರರ ಸಾಲವನ್ನು ತೀರಿಸಬೇಕು.

ಸಮಾನಾರ್ಥಕ : ಅಚ್ಚುವಣಿಗ, ಅಚ್ಚುವಳಿಗ, ಆರ್ಯ, ಆಳರಸ, ಆಶ್ರಯದಾತ, ಆಸ್ತಿಕ, ಆಸ್ತಿವಂತ, ಉಳ್ಳವ, ಒಡೆಯ, ಕೋಟ್ಯಾಧೀಶ್ವರ, ಗುತ್ತೆದಾರ, ಜಮೀನ್ದಾರ, ಜಹಗೀರುದಾರ, ದಣಿ, ಧಣಿ, ಧನವಂತ, ಧನಿಕ, ಪಾಳೆಗಾರ, ಪ್ರಬು, ಬಂಡವಾಳದಾರ, ಭೂಮಿವಾಳ, ಮಾಲಿಕ, ಮಾಲೀಕ, ಯಜಮಾನ, ಶ್ರೀಮಂತ, ಶ್ರೇಷ್ಠಿ, ಸಾಗುವಳಿದಾರ, ಸಾಮಾಂತ, ಸಾವಕಾರ, ಸಾವುಕಾರ, ಸಾಹುಕಾರ, ಸಿರಿವಂತ, ಹಣಗಾರ, ಹಣವಂತ, ಹಣವುಳ್ಳವ, ಹಿಡುವಳಿದಾರ


ಇತರ ಭಾಷೆಗಳಿಗೆ ಅನುವಾದ :

रुपए-पैसे का लेन-देन करने वाला व्यक्ति।

हमें साहूकार का कर्ज चुकाना है।
कोठीवाल, धनिक, ब्योहरिया, महाजन, सावकार, साह, साहु, साहू, साहूकार, सेठ

Someone who lends money at excessive rates of interest.

loan shark, moneylender, shylock, usurer

ಅರ್ಥ : ಹೆಚ್ಚು ಹೊಲವನ್ನು ಹೊಂದಿದವ ಅಥವಾ ಶ್ರೀಮಂತ ರೈತ

ಉದಾಹರಣೆ : ಜಮೀನ್ದಾರ ಕೃಷಿಕನು ಬಡ ರೈತನನ್ನು ಶೋಷಿಸುತ್ತಾನೆ.

ಸಮಾನಾರ್ಥಕ : ಜಮೀನಿನ ಒಡೆಯ, ಜಮೀನ್ದಾರ, ಭೂಮಾಲೀಕ, ಹಿಡುವಳಿದಾರ


ಇತರ ಭಾಷೆಗಳಿಗೆ ಅನುವಾದ :

वह जो अँग्रेज़ी शासन में ज़मीन का मालिक होता था और उसे किसानों को लगान पर जोतने-बोने के लिए देता था।

जमींदार किसानों के साथ बहुत ही क्रूरतापूर्वक पेश आते थे।
जमींदार, जमीनदार, ज़मींदार, भूमिया, मिल्क, मिल्की

A landowner who leases to others.

landlord