ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜನ ನಾಯಕ ಪದದ ಅರ್ಥ ಮತ್ತು ಉದಾಹರಣೆಗಳು.

ಜನ ನಾಯಕ   ನಾಮಪದ

ಅರ್ಥ : ಜನರಿಗೆ ಅಥವಾ ಲೋಕಕ್ಕೆ ನಾಯಕನಾದವ

ಉದಾಹರಣೆ : ಲೋಕನಾಯಕ ಜಯಪ್ರಕಾಶ್ ನಾರಾಯಣ ಅವರು ಜನತೆಗಾಗಿ ದುಡಿದವರು. ಕನ್ನಡದಲ್ಲಿ ಡಾ.ರಾಜಕುಮಾರ್ ಅವರು ಜನನಾಯಕ ಸ್ಥಾನವನ್ನು ಪಡೆದವರು.

ಸಮಾನಾರ್ಥಕ : ಜನ-ನಾಯಕ, ಜನನಾಯಕ, ಲೋಕನಾಯಕ


ಇತರ ಭಾಷೆಗಳಿಗೆ ಅನುವಾದ :

लोगों के नेता।

लोकनायक जयप्रकाश को कौन नहीं जानता।
लोकनायक, लोकनेता