ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಜಡತ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಜಡತ್ವ   ನಾಮಪದ

ಅರ್ಥ : ಒಂದು ಕಡೆ ಸ್ಥಿರವಾಗಿ ನಿಂತಿರುವ ಭಾವ ಅಥವಾ ಸ್ಥಿತಿ

ಉದಾಹರಣೆ : ಹಣದ ಅಭಾವವಿರುವ ಕಾರಣ ಈ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ.

ಸಮಾನಾರ್ಥಕ : ಅಚಂಚಲತೆ, ಜಡತೆ, ನಿಶ್ಚಲ, ಪ್ರಶಾಂತತೆ, ಸ್ಥಗಿತ, ಸ್ಥಾಯಿತ್ವ, ಸ್ಥಿರತೆ


ಇತರ ಭಾಷೆಗಳಿಗೆ ಅನುವಾದ :

स्थिर या निश्चल होने की अवस्था या भाव।

धन के अभाव के कारण इस कार्य में ठहराव आ गया है।
मन की स्थिरता शांति प्रदान करती है।
अचंचलता, अयान, अलोलिक, अवरति, अवसान, इस्तमरार, करार, जड़ता, जड़त्व, ठहराव, धृति, ध्रुवता, निश्चलता, प्रशांतता, प्रशान्तता, विराम, संकेतन, स्थायित्त्व, स्थिरता

A state of no motion or movement.

The utter motionlessness of a marble statue.
lifelessness, motionlessness, stillness

ಅರ್ಥ : ಯಾವುದೇ ಬದಲಾವಣೆಯನ್ನು ಮಾಡಲಾಗದಂತಹ ಅಥವಾ ಆಗದಂತೆ ಮಾಡುವ ಪ್ರವೃತ್ತಿ

ಉದಾಹರಣೆ : ಸಮಾಜ ತನ್ನ ಜಡತ್ವನ್ನು ತುಂಬಾ ಸುಲಭವಾಗಿ ಬಿಡುವುದಿಲ್ಲ.

ಸಮಾನಾರ್ಥಕ : ಅಚೇತನ ಸ್ಥಿತಿ


ಇತರ ಭಾಷೆಗಳಿಗೆ ಅನುವಾದ :

कोई भी बदलाव न करने या होने देने की प्रवृत्ति।

समाज अपने जड़ता को इतने आसानी से नहीं छोड़ देता है।
जड़ता, जड़त्व

ಅರ್ಥ : ಪದಾರ್ಥದ ಸ್ವಯಂ ವರ್ತನಾ ಅವಸ್ಥೆಯನ್ನು ಬದಲಾವಣೆ ಮಾಡಲಾಗದಂತಹ ಪ್ರವೃತ್ತಿ

ಉದಾಹರಣೆ : ಬಾಹ್ಯ ಬಲವಿಲ್ಲದೆ ಪದಾರ್ಥ ತನ್ನ ಜಡತೆಯನ್ನು ಬಿಡುವುದಿಲ್ಲ.

ಸಮಾನಾರ್ಥಕ : ಅಚೇತನ ಸ್ಥಿತಿ, ಜಡತೆ


ಇತರ ಭಾಷೆಗಳಿಗೆ ಅನುವಾದ :

पदार्थ की स्वयं से वर्तमान अवस्था को न बदलने की प्रवृत्ति।

बाह्य बल के बिना पदार्थ अपनी जड़ता नहीं छोड़ता है।
जड़ता, जड़त्व

ಅರ್ಥ : ಜಡವಾಗುವ ಅವಸ್ಥೆ ಅಥವಾ ಭಾವನೆ

ಉದಾಹರಣೆ : ಜಡ ಪದಾರ್ಥದಿಂದ ಜಡತ್ವ ದೊರೆಯುವುದು.

ಸಮಾನಾರ್ಥಕ : ಅಚೇತನ, ಅಡ್ಡಿ, ಚೇತನಹೀನತೆ, ಜಡತೆ, ಜೀವನಹೀನತೆ


ಇತರ ಭಾಷೆಗಳಿಗೆ ಅನುವಾದ :

जड़ होने की अवस्था या भाव।

जड़ पदार्थों में जड़ता पायी जाती है।
अचेतनता, अनात्मा, चेतनहीनता, चेतनाहीनता, जड़ता, जड़त्व, जीवनहीनता, स्तंभ, स्तम्भ

Not having life.

inanimateness, lifelessness