ಅರ್ಥ : ಗರ್ವ ಅಥವಾ ಜಂಭವಿರುವಂತಹ ಮಹಿಳೆ
ಉದಾಹರಣೆ :
ಈ ವಿದ್ಯಾಲಯದ ಪ್ರಧಾನಾಚಾರ್ಯರ ಜೊತೆ ಮಾತನಾಡಲು ನನಗೆ ಇಷ್ಟವಿಲ್ಲ ಏಕೆಂದರೆ ಅವರು ತುಂಬಾ ಸೊಕ್ಕಿನ ಮಹಿಳೆ.
ಸಮಾನಾರ್ಥಕ : ಗರ್ವದ ಮಹಿಳೆ, ಸಿಟ್ಟಾದ ಹೆಂಗಸು, ಸೊಕ್ಕಿನ ಮಹಿಳೆ
ಇತರ ಭಾಷೆಗಳಿಗೆ ಅನುವಾದ :
वह महिला जिसे घमंड हो।
इस विद्यालय की प्रधानाचार्या से मैं बात तक करना नहीं चाहती क्योंकि वह बहुत मानिनी है।