ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಛಾಯೆ ಪದದ ಅರ್ಥ ಮತ್ತು ಉದಾಹರಣೆಗಳು.

ಛಾಯೆ   ನಾಮಪದ

ಅರ್ಥ : ಪ್ರಾಕೃತದ ಕಾವ ಸಂಗ್ರವನ್ನು ಸಂಸ್ಕೃತಕ್ಕೆ ಅನುವಾದ ಮಾಡುವುದು

ಉದಾಹರಣೆ : ಈ ಗ್ರಂಥದಲ್ಲಿ ಹಲವಾರು ಕವಿಗಳು ಬರೆದ ಕವಿತೆಗಳ ಛಾಯೆ ಇದೆ.


ಇತರ ಭಾಷೆಗಳಿಗೆ ಅನುವಾದ :

प्राकृत के मजमून का संस्कृत अनुवाद।

इस ग्रंथ में गाथासप्तशत की गाथाओं की छाया भी हैं।
छाया

ಅರ್ಥ : ಪ್ರಕಾಶಮಾನವಾದ ಬೆಳಕಿನಲ್ಲಿ ಮೂಡುವ ವ್ಯಕ್ತಿ, ವಸ್ತುಗಳ ಅಂತಹದ್ದೇ ತದ್ರೂಪದ ಪ್ರತಿ ಆಕಾರ

ಉದಾಹರಣೆ : ಮಗುವು ತನ್ನ ನೆರಳನ್ನು ನೋಡಿ ಖುಷಿಗೊಂಡು ಆಟವಾಡುತ್ತಿತ್ತು.

ಸಮಾನಾರ್ಥಕ : ನೆರಳು


ಇತರ ಭಾಷೆಗಳಿಗೆ ಅನುವಾದ :

किसी वस्तु पर प्रकाश पड़ने पर उसकी विपरित दिशा में उस वस्तु के अनुरूप बनी काली आकृति।

बच्चा अपनी परछाईं को देखकर प्रसन्न हो रहा है।
छाया, परछाईं, परछावाँ, परछाहीँ, प्रतिच्छाया, प्रतिछाया, साया

Shade within clear boundaries.

shadow

ಅರ್ಥ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವ್ಯಕ್ತಿ ಅಥವಾ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ಉದಾಹರಣೆ : ಆ ಇಬ್ಬರು ಸ್ನೇಹಿತರ ಒಬ್ಬರಿಗೊಬ್ಬರ ಪ್ರತಿಬಿಂಬ.

ಸಮಾನಾರ್ಥಕ : ನೆರಳು, ಪ್ರತಿಬಿಂಬ


ಇತರ ಭಾಷೆಗಳಿಗೆ ಅನುವಾದ :

प्रायः किसी के पीछे या साथ लगा रहनेवाला व्यक्ति या पदार्थ।

वे दोनों दोस्त एक दूसरे की छाया हैं।
छाया, साया

ಅರ್ಥ : ಬೆಳಕಿನ ಕಿರಣಗಳಿಗೆ ಅಡ್ಡಿಬರುವ ಯಾವುದೇ ವಸ್ತುವಿನಿಂದ ಉಂಟಾಗುವ ಕಪ್ಪು ಆಕೃತಿ

ಉದಾಹರಣೆ : ಹಾದಿಕಾರ (ಪಥಿಕ) ನೆರಳಿನಲ್ಲಿ ವಿಶ್ರಾಂತಿಯನ್ನು ಪಡೆಯುತ್ತಿದ್ದಾನೆ.

ಸಮಾನಾರ್ಥಕ : ನೆರಳು


ಇತರ ಭಾಷೆಗಳಿಗೆ ಅನುವಾದ :

वह स्थान जहाँ धूप, प्रकाश आने में रूकावट हो।

पथिक छाया में आराम कर रहा है।
अनातय, छाँव, छाँह, छाया, साया

Relative darkness caused by light rays being intercepted by an opaque body.

It is much cooler in the shade.
There's too much shadiness to take good photographs.
shade, shadiness, shadowiness

ಅರ್ಥ : ಯಾವುದಾದರು ವಸ್ತುವಿನ ಗುಣಧರ್ಮದ ಅಂಶ

ಉದಾಹರಣೆ : ಮಧ್ಯಪ್ರದೇಶದ ಸಾಗರದ ಮೇಲೆ ಬೀಳುವ ಸೂರ್ಯನ ಪ್ರತಿಬಿಂಬವನ್ನು ನೋಡಲು ಬೇರೆ ಬೇರೆ ದೇಶಗಳಿಂದ ಜನರು ಬಂದಿದ್ದರು.

ಸಮಾನಾರ್ಥಕ : ಕಾಂತಿ, ಪ್ರತಿಬಿಂಬ, ಹೊಳಪು


ಇತರ ಭಾಷೆಗಳಿಗೆ ಅನುವಾದ :

किसी वस्तु आदि के गुणधर्म का अंश।

मध्यप्रदेश के सागर खेल परिसर में रविवार को विभिन्न प्रदेशों की लोक कलाओं की झलक देखने को मिली।
छटा, झलक

A brief or incomplete view.

From the window he could catch a glimpse of the lake.
glimpse