ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚೀನಿ ಪದದ ಅರ್ಥ ಮತ್ತು ಉದಾಹರಣೆಗಳು.

ಚೀನಿ   ನಾಮಪದ

ಅರ್ಥ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

ಉದಾಹರಣೆ : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

ಸಮಾನಾರ್ಥಕ : ಬೂರಾ ಸಕ್ಕರೆ, ಶರ್ಕರೆ, ಸಕ್ಕರೆ, ಸವಿ


ಇತರ ಭಾಷೆಗಳಿಗೆ ಅನುವಾದ :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

ಅರ್ಥ : ಚೀನ ದೇಶದಲ್ಲಿ ವಾಸಮಾಡುವ ವ್ಯಕ್ತಿ

ಉದಾಹರಣೆ : ಚೀನಾ ದೇಶದವನ್ನು ನನ್ನ ಪ್ರಿಯ ಮಿತ್ರ.

ಸಮಾನಾರ್ಥಕ : ಚೀನಾ ದೇಶದ ವಾಸಿ, ಚೀನಾ ದೇಶದವನು, ಚೀನಾ ನಿವಾಸಿ


ಇತರ ಭಾಷೆಗಳಿಗೆ ಅನುವಾದ :

चीन देश में रहनेवाला व्यक्ति।

कई चीनी मेरे अच्छे दोस्त हैं।
चाइनीज़, चाइनीस, चीन निवासी, चीनवासी, चीनी

A native or inhabitant of Communist China or of Nationalist China.

chinese