ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿವುಟು ಪದದ ಅರ್ಥ ಮತ್ತು ಉದಾಹರಣೆಗಳು.

ಚಿವುಟು   ಕ್ರಿಯಾಪದ

ಅರ್ಥ : ಹೂ, ಎಲೆ ಮೊದಲಾದವುಗಳನ್ನು ಕೈಯಿಂದ ಚಿವುಟುವುದು ಅಥವಾ ಉಗುರಿನಿಂದ ಕತ್ತರಿಸುವುದು

ಉದಾಹರಣೆ : ಅವನು ಕಡಲೆ ಸೊಪ್ಪನ್ನು ಚಿವುಟುತ್ತಿದ್ದಾನೆ.

ಸಮಾನಾರ್ಥಕ : ಇಚುಕು


ಇತರ ಭಾಷೆಗಳಿಗೆ ಅನುವಾದ :

पौधों आदि का ऊपरी भाग, फूल, पत्ती, आदि को हाथ की चुटकी से तोड़ना।

वह चने की साग खोंट रही है।
खोंटना, चोंटना, चौंटना

ಅರ್ಥ : ಬೆರಳುಗಳಿಂದ ಇನ್ನೊಬ್ಬರ ಶರೀರದ ಚರ್ಮವನ್ನು ಹಿಡಿದು ಹಿಂಡುವ ಪ್ರಕ್ರಿಯೆ

ಉದಾಹರಣೆ : ಅವರು ನನನ್ನು ಚಿವುಟಿದರು.

ಸಮಾನಾರ್ಥಕ : ಗಿಂಡು, ಚಿಗುಟು, ಹಿಸುಕು


ಇತರ ಭಾಷೆಗಳಿಗೆ ಅನುವಾದ :

अँगूठे और तर्जनी से किसी के शरीर का चमड़ा पकड़कर दबाना।

उसने मुझे चिकोटी काटी।
चिकोटना, चिकोटी काटना, चिहुँटना, चुटकी काटना, चुटकी लेना, चूँटी काटना, चूँटी भरना, बकोटना

Squeeze tightly between the fingers.

He pinched her behind.
She squeezed the bottle.
nip, pinch, squeeze, tweet, twinge, twitch