ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಲ್ಲರೆ-ಮಾಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಚಿಲ್ಲರೆ-ಮಾಡಿಸು   ಕ್ರಿಯಾಪದ

ಅರ್ಥ : ರೂಪಾಯಿ, ನೋಟು ಇತ್ಯಾದಿಗಳನ್ನು ಸಣ್ಣ ನಾಣ್ಯ ರೂಗಾಗಲಿ ಪರಿವರ್ತಿಸುವ ಪ್ರಕ್ರಿಯೆ

ಉದಾಹರಣೆ : ಆಟೋ ಚಾಲಕನಿಗೆ ಹಣ ನೀಡಲು ಅವನು ಐನೂರರ ನೋಟನ್ನು ಮುರಿಸಿದ.

ಸಮಾನಾರ್ಥಕ : ಚಿಲ್ಲರೆ ಮಾಡಿಸು, ಮುರಿ


ಇತರ ಭಾಷೆಗಳಿಗೆ ಅನುವಾದ :

रुपए, नोट आदि को छोटे सिक्कों या रुपयों में परिणत करना।

रिक्शावाले को पैसे देने के लिए उसने पाँच सौ का नोट भुनाया।
टोरना, तोड़ना, तोरना, भुनाना