ಅರ್ಥ : ಬಹಳ ದಿನದ ವರೆಗೂ ಬದುಕುಳಿಯುವಂತಹ
ಉದಾಹರಣೆ :
ಮಹಾತ್ಮರು ಚಿರಂಜೀವಿಯಾಗು ಎಂದು ಆಶೀರ್ವದಿಸಿದರು.
ಸಮಾನಾರ್ಥಕ : ಅಜೀವ, ಅಜೀವವಾದ, ಅಜೀವವಾದಂತ, ಅಜೀವವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಆಯುಸ್ಮಾನ, ಆಯುಸ್ಮಾನನಾದ, ಆಯುಸ್ಮಾನನಾದಂತ, ಆಯುಸ್ಮಾನನಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತಹ, ಚಿರಾಯು, ಚಿರಾಯುವಾದ, ಚಿರಾಯುವಾದಂತ, ಚಿರಾಯುವಾದಂತಹ, ಮೃತ್ಯು ಸಂಭವಿಸಿದ, ಮೃತ್ಯು ಸಂಭವಿಸಿದಂತ, ಮೃತ್ಯು ಸಂಭವಿಸಿದಂತಹ, ಮೃತ್ಯುವಿಲ್ಲದ, ಮೃತ್ಯುವಿಲ್ಲದಂತ, ಮೃತ್ಯುವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
Existing for a long time.
Hopes for a durable peace.ಅರ್ಥ : ಯಾರಿಗೆ ಸಾವೇ ಇಲ್ಲವೋ ಅಥವಾ ಮೃತ್ಯವನ್ನು ಗೆದ್ದವ
ಉದಾಹರಣೆ :
ಪೌರಾಣಿಕ ಕಥೆಗಳ ಅನುಸಾರವಾಗಿ ಅಮೃತ ಕುಡಿದವರು ಅಮರರು.
ಸಮಾನಾರ್ಥಕ : ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅಮೃತ್ಯು, ಅಮೃತ್ಯುವಾದ, ಅಮೃತ್ಯುವಾದಂತ, ಅಮೃತ್ಯುವಾದಂತಹ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತಹ, ಮರಣವಿಲ್ಲದ, ಮರಣವಿಲ್ಲದಂತ, ಮರಣವಿಲ್ಲದಂತಹ, ಮೃತ್ಯಂಜಯಿ, ಮೃತ್ಯಂಜಯಿಯಾದ, ಮೃತ್ಯಂಜಯಿಯಾದಂತ, ಮೃತ್ಯಂಜಯಿಯಾದಂತಹ, ಸಾವಿಲ್ಲದವ, ಸಾವಿಲ್ಲದವನಾದ, ಸಾವಿಲ್ಲದವನಾದಂತ, ಸಾವಿಲ್ಲದವನಾದಂತಹ
ಇತರ ಭಾಷೆಗಳಿಗೆ ಅನುವಾದ :
Not subject to death.
immortalಅರ್ಥ : ಯಾವುದು ಎಂದೂ ನಾಶವಾಗುವುದಿಲ್ಲವೋ
ಉದಾಹರಣೆ :
ಆತ್ಮ ಎಂದೂ ಅಮರ.
ಸಮಾನಾರ್ಥಕ : ಅಕ್ಷಯ, ಅಕ್ಷಯವಾದ, ಅಕ್ಷಯವಾದಂತ, ಅಕ್ಷಯವಾದಂತಹ, ಅಜರಾಮರ, ಅಜರಾಮರತ್ವ, ಅಜರಾಮರತ್ವದ, ಅಜರಾಮರತ್ವದಂತ, ಅಜರಾಮರತ್ವದಂತಹ, ಅಜರಾಮರವಾದ, ಅಜರಾಮರವಾದಂತ, ಅಜರಾಮರವಾದಂತಹ, ಅನಸ್ವರ, ಅನಸ್ವರವಾದ, ಅನಸ್ವರವಾದಂತ, ಅನಸ್ವರವಾದಂತಹ, ಅಮರ, ಅಮರವಾದ, ಅಮರವಾದಂತ, ಅಮರವಾದಂತಹ, ಅವಿನಾಶ, ಅವಿನಾಶದ, ಅವಿನಾಶದಂತ, ಅವಿನಾಶದಂತಹ, ಆಚಾಂದ್ರಾರ್ಕ, ಚಿರಂಜೀವಿ, ಚಿರಂಜೀವಿಯಾದ, ಚಿರಂಜೀವಿಯಾದಂತಹ, ಶಾಶ್ವತ, ಶಾಶ್ವತವಾದ, ಶಾಶ್ವತವಾದಂತ, ಶಾಶ್ವತವಾದಂತಹ, ಸಾವಿಲ್ಲದ, ಸಾವಿಲ್ಲದಂತ, ಸಾವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :
जिसका कभी नाश न हो या सदा बना रहनेवाला।
आत्मा अमर है।Not subject to death.
immortal