ಅರ್ಥ : ಚೂರ್ಣ ಮೊದಲಾದವುಗಳನ್ನು ಯಾವುದಾದರು ವಸ್ತುವಿನ ಮೇಲೆ ಸಿಂಪಡಿಸುವುದು
ಉದಾಹರಣೆ :
ಚಿಕಿತ್ಸಕನು ಗಾಯದ ಮೇಲೆ ಔಷಧಿಯನ್ನು ಸಿಂಪಡಿಸುತ್ತಿದ್ದನು.
ಸಮಾನಾರ್ಥಕ : ಪಸರಿಸು, ಪ್ರೋಕ್ಷಿಸು, ಸಿಂಪಡಿಸು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ದ್ರವ ಪದಾರ್ಥವನ್ನು ಹಗುರವಾಗಿ ಎರಚುವುದು
ಉದಾಹರಣೆ :
ರೈತನು ಪೈರಿಗೆ ಔಷಧವನ್ನು ಸಿಂಪಡಿಸುತ್ತಿದ್ದಾನೆ.
ಸಮಾನಾರ್ಥಕ : ಪ್ರೋಕ್ಷಿಸು, ಸಿಂಪಡಿಸು, ಹಗುರವಾಗಿ ಎರಚು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕೈ ಅಥವಾ ಯಾವುದಾದರು ವಸ್ತುವಿನಿಂದ ನೀರನ್ನು ಚಿಮುಕಿಸುವ ಪ್ರಕ್ರಿಯೆ
ಉದಾಹರಣೆ :
ಅವರು ಮೀನನ್ನು ಹಿಡಿಯುವುದಕ್ಕಾಗಿ ನೀರನ್ನು ಚಿಮುಕಿಸಿದರು.
ಇತರ ಭಾಷೆಗಳಿಗೆ ಅನುವಾದ :