ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಾಟ್ ತಿಂಡಿಗಳು ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಹುಳಿಹುಳಿಯಾದ ತಿನ್ನುವ ವಸ್ತುಗಳಿಗೆ ಬಹುಷಹ ಹುಳಿ ಮತ್ತು ಖಾರದ ರುಚಿ ಬರಲು ಅದನ್ನು ಚೀಪುವರು ಅಥವಾ ತಿನ್ನುವರು, ಅಂದರೆ ಉಪ್ಪು ಖಾರ ಹುಳಿ ಹಚ್ಚಿ ಬೇಯಿಸಿದ ಪೇರಲೆಹಣ್ಣು ಪಾನಿಪುರಿ, ಮೊಸರೊಡೆ ಮುಂತಾದವುಗಳನ್ನು ತಿನ್ನುವರು

ಉದಾಹರಣೆ : ಶ್ಯಾಮ್ ಚಾಟ್ ತಿಂಡಿಗಳನ್ನು ತಿನ್ನಲು ಇಷ್ಟ ಪಡುವನು.


ಇತರ ಭಾಷೆಗಳಿಗೆ ಅನುವಾದ :

वह चटपटी चीज जो प्रायः चरपरे और तीखे स्वाद के लिए ही चाटी या खाई जाती है, जैसे–कचालू, गोलगप्पा, दही बड़ा आदि।

श्याम चाट खाना पसंद करता है।
चटका, चाट

A particular item of prepared food.

She prepared a special dish for dinner.
dish