ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಯಾಪಚಯ ಪದದ ಅರ್ಥ ಮತ್ತು ಉದಾಹರಣೆಗಳು.

ಚಯಾಪಚಯ   ನಾಮಪದ

ಅರ್ಥ : ದೇಹದಲ್ಲಿ ಅಥವಾ ಜೀವಕೋಶದಲ್ಲಿ ಪೋಷಕದ್ರವ್ಯಗಳು ಜೀವದ್ರವ್ಯವನ್ನು ರೂಪಿಸುವ ಮತ್ತು ಜೀವಿದ್ರವ್ಯವು ವಿಭಜನೆ ಹೊಂದಿ ಸರಳ ಪದಾರ್ಥಗಳಾಗುವ ಜೀವ ರಾಸಾಯನಿಕ ಕ್ರಿಯೆ

ಉದಾಹರಣೆ : ಚಯಾಪಚಯದಿಂದ ನಮಗೆ ಶಕ್ತಿ ದೊರೆಯುತ್ತದೆ.

ಸಮಾನಾರ್ಥಕ : ಉಪಾಚಯ


ಇತರ ಭಾಷೆಗಳಿಗೆ ಅನುವಾದ :

जैव कोशिका या जीव के भीतर होने वाली रासायनिक प्रक्रियाएँ जो जीवन के लिए आवश्यक हैं।

चयापचय के द्वारा ही हमें ऊर्जा प्राप्त होती है।
उपपाचन, उपापचय, उपापचयन, चयापचय, चयापचयन, विपचन