ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಮತ್ಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಚಮತ್ಕಾರ   ನಾಮಪದ

ಅರ್ಥ : ಅಸಾಧ್ಯವಾದ ಯಾವುದನ್ನಾದರೂ ಮಾಡುವುದರಿಂದುಂಟಾಗುವ ಮನಸ್ಸಿನ ಭಾವ

ಉದಾಹರಣೆ : ಆರು ವರ್ಷದ ಮಗು ಸಾವಿರ ಪುಟದ ಕಾದಂಬರಿ ಬರೆದು ಅಚ್ಚರಿ ಹುಟ್ಟಿಸಿದ್ದಾನೆ.

ಸಮಾನಾರ್ಥಕ : ಅಚ್ಚರಿ, ಕಟ್ಟೆಚ್ಚರ, ನಿಬ್ಬೆರಗು, ವಿಸ್ಮಯ, ಸೋಜಿಗ


ಇತರ ಭಾಷೆಗಳಿಗೆ ಅನುವಾದ :

कोई ऐसा आश्चर्यजनक या अद्भुत कार्य या व्यापार जो साधारणतः देखने में न आता हो और जो अलौकिक और असंभव-सा समझा जाता हो।

पगलाए व्यक्ति को ठीक कर सिद्ध महात्मा ने चमत्कार कर दिया।
अजमत, अज़मत, अजूबा, अद्भुत कार्य, कमाल, करतब, करामात, करिश्मा, चमत्कार

Any amazing or wonderful occurrence.

miracle

ಚಮತ್ಕಾರ   ಗುಣವಾಚಕ

ಅರ್ಥ : ಕರಾಮತ್ತು ಅಥವಾ ಚಮತ್ಕಾರವನ್ನು ತೋರಿಸುವವ

ಉದಾಹರಣೆ : ಸತ್ಯ ಸಾಯಿಬಾಬಾ ಅವರು ಒಬ್ಬ ಚಮತ್ಕಾರದ ಪುರಷರಾಗಿದ್ದರು.

ಸಮಾನಾರ್ಥಕ : ಕರಾಮತ್ತು


ಇತರ ಭಾಷೆಗಳಿಗೆ ಅನುವಾದ :

करामात या चमत्कार दिखलानेवाला।

सत्य साईंबाबा एक करामाती पुरुष हैं।
करामाती, करिश्माई, चमत्कारी

Being or having the character of a miracle.

marvellous, marvelous, miraculous