ಅರ್ಥ : ಯಾರ ಮೂಗು ಚಪ್ಪಟೆಯಾಗಿದೆಯೋ
ಉದಾಹರಣೆ :
ಚೀನ, ಜಪಾನ್ ಮೊದಲಾದ ದೇಶದ ಜನರಿಗೆ ಚಪ್ಪಟೆಯಾದ ಮೂಗಿರುತ್ತದೆ.
ಸಮಾನಾರ್ಥಕ : ಚಪ್ಪಟೆಯಾದ ಮೂಗಿರುವಂತ, ಚಪ್ಪಟೆಯಾದ ಮೂಗಿರುವಂತಹ
ಇತರ ಭಾಷೆಗಳಿಗೆ ಅನುವಾದ :
Having a blunt nose.
A pug-nosed boy with freckles.