ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದ್ರಮ   ನಾಮಪದ

ಅರ್ಥ : ಯಾವುದಾದರು ಗ್ರಹದ ಪ್ರಾಕೃತಿಕ ಉಪಗ್ರಹಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಹಾಗೂ ಭೂಮಿಯನ್ನು ಸುತ್ತುವ ಒಂದು ಉಪಗ್ರಹ

ಉದಾಹರಣೆ : ಜೂಪಿಟರ್ ಹದಿನಾರನೇ ಚಂದ್ರಮಾಸೌರಮಂಡಲದ ಒಂದು ಉಪಗ್ರಹ.

ಸಮಾನಾರ್ಥಕ : ಚಂದಮಾಮ, ಚಂದಿರ, ಚಂದು, ಚಂದ್ರ, ಚಂದ್ರಕ, ಚಂದ್ರಮಾ, ಶಶಧರ, ಶಶಾಂಕ, ಶಶಿ, ಶಶಿಧರ, ಸಸಿ


ಇತರ ಭಾಷೆಗಳಿಗೆ ಅನುವಾದ :

किसी ग्रह का प्राकृतिक उपग्रह।

जूपिटर के सोलह चंद्रमा हैं।
चंद्र, चंद्रमा, चन्द्रमा, चाँद

Any natural satellite of a planet.

Jupiter has sixteen moons.
moon

ಅರ್ಥ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು

ಉದಾಹರಣೆ : ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.

ಸಮಾನಾರ್ಥಕ : ಚಂದ್ರ


ಇತರ ಭಾಷೆಗಳಿಗೆ ಅನುವಾದ :

वह वस्तु जो चंद्रमा के सदृश्य या आकार की हो।

मूर्तिकार ने एक धातु का चंद्रमा बनाकर शंकर भगवान की मूर्ति के सिर पर लगा दिया।
चंदा, चंद्र, चंद्रमा, चन्दा, चन्द्र, चन्द्रमा, चाँद

Any object resembling a moon.

He made a moon lamp that he used as a night light.
The clock had a moon that showed various phases.
moon