ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಂದ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಚಂದ್ರ   ನಾಮಪದ

ಅರ್ಥ : ಸೌರಮಂಡಲದಲ್ಲಿ ಎಲ್ಲದಕ್ಕಿಂತ ಚಿಕ್ಕದಾದ ಗ್ರಹ ಮತ್ತು ಬೇರೆ ಗ್ರಹಗಳಿಗಿಂತ (ಅಪೇಕ್ಷೆಯಂತೆ) ಸೂರ್ಯನ ಸಮೀಪವಿರುವ ಗ್ರಹ

ಉದಾಹರಣೆ : ವಿಜ್ಞಾನಿಗಳ ಪ್ರಕಾರ ಬುಧ ಗ್ರಹದಲ್ಲಿ ಜೀವಿಸುವುದು ಅಸಂಭವ

ಸಮಾನಾರ್ಥಕ : ಚಂದ್ರ ಕುಮಾರ, ಚಂದ್ರ-ಕುಮಾರ, ಚಂದ್ರಕುಮಾರ, ಬುಧ, ಬುಧ ಗ್ರಹ, ಶಶಾಂಕಜ, ಶಶಾಂಕಸುತ, ಶಶಿಜ, ಶಶಿತನೆಯ, ಶಶಿಪುತ್ರ


ಇತರ ಭಾಷೆಗಳಿಗೆ ಅನುವಾದ :

सौर जगत का सबसे छोटा ग्रह जो सूर्य से अन्य ग्रहों की अपेक्षा नज़दीक है।

वैज्ञानिकों के अनुसार बुध पर जीवन असम्भव है।
चंद्रकुमार, चंद्रज, चन्द्रकुमार, चन्द्रज, तारेय, बुध, बुध ग्रह, मरकरी, मरक्युरी, वैधव, शशांकज, शशांकसुत, शशाङ्कज, शशाङ्कसुत, शशिज, शशितनय, शशिपुत्र, सोमज, सोमराजसुत, सोमसुत

The smallest planet and the nearest to the sun.

mercury

ಅರ್ಥ : ಯಾವುದಾದರು ಗ್ರಹದ ಪ್ರಾಕೃತಿಕ ಉಪಗ್ರಹಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಹಾಗೂ ಭೂಮಿಯನ್ನು ಸುತ್ತುವ ಒಂದು ಉಪಗ್ರಹ

ಉದಾಹರಣೆ : ಜೂಪಿಟರ್ ಹದಿನಾರನೇ ಚಂದ್ರಮಾಸೌರಮಂಡಲದ ಒಂದು ಉಪಗ್ರಹ.

ಸಮಾನಾರ್ಥಕ : ಚಂದಮಾಮ, ಚಂದಿರ, ಚಂದು, ಚಂದ್ರಕ, ಚಂದ್ರಮ, ಚಂದ್ರಮಾ, ಶಶಧರ, ಶಶಾಂಕ, ಶಶಿ, ಶಶಿಧರ, ಸಸಿ


ಇತರ ಭಾಷೆಗಳಿಗೆ ಅನುವಾದ :

किसी ग्रह का प्राकृतिक उपग्रह।

जूपिटर के सोलह चंद्रमा हैं।
चंद्र, चंद्रमा, चन्द्रमा, चाँद

Any natural satellite of a planet.

Jupiter has sixteen moons.
moon

ಅರ್ಥ : ಒಂದು ಪ್ರಕಾರದ ಜಾಲಿಮರ

ಉದಾಹರಣೆ : ಕಾಚುವಿನ ಮರದಿಂದ ಸಾರ ಹೊರಬರುತ್ತದೆ.

ಸಮಾನಾರ್ಥಕ : ಕಗ್ಗಲಿ, ಕಾಚು, ಖದಿರ


ಇತರ ಭಾಷೆಗಳಿಗೆ ಅನುವಾದ :

एक प्रकार का बबूल।

खैर की लकड़ी से सत निकाला जाता है।
कथकीकर, खदिर, खैर, तिक्तसार, पथिद्रुम, पूत-द्रु, पूतद्रु, बालतनय, यूपद्रु, रक्तसार, सोनकीकर

East Indian spiny tree having twice-pinnate leaves and yellow flowers followed by flat pods. Source of black catechu.

acacia catechu, catechu, jerusalem thorn

ಅರ್ಥ : ಚಂದ್ರನಂತೆ ಅಥವಾ ಚಂದ್ರನ ಆಕಾರದಲ್ಲಿರುವ ವಸ್ತು

ಉದಾಹರಣೆ : ಶಿಲ್ಪಿ ಕಲ್ಲಿನಿಂದ ಚಂದ್ರನನ್ನು ಕಡೆದು ಅದನ್ನು ಶಿವನ ಮೂರ್ತಿಯ ತಲೆಯ ಮೇಲೆ ಜೋಡಿಸಿದನು.

ಸಮಾನಾರ್ಥಕ : ಚಂದ್ರಮ


ಇತರ ಭಾಷೆಗಳಿಗೆ ಅನುವಾದ :

वह वस्तु जो चंद्रमा के सदृश्य या आकार की हो।

मूर्तिकार ने एक धातु का चंद्रमा बनाकर शंकर भगवान की मूर्ति के सिर पर लगा दिया।
चंदा, चंद्र, चंद्रमा, चन्दा, चन्द्र, चन्द्रमा, चाँद

Any object resembling a moon.

He made a moon lamp that he used as a night light.
The clock had a moon that showed various phases.
moon