ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರೀಕ್ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರೀಕ್   ನಾಮಪದ

ಅರ್ಥ : ಯುನಾನಿಯಲ್ಲಿ ವಾಸಮಾಡುವವನು

ಉದಾಹರಣೆ : ಪ್ರಾಚೀನ ಕಾಲದಲ್ಲಿ ಯುನಾನಿಗಳು ವಿಶ್ವದೆಲ್ಲೆಡೆ ತಮ್ಮ ವೀರತ್ವವನ್ನು ಸಾರಿದ್ದರು.

ಸಮಾನಾರ್ಥಕ : ಗ್ರೀಕ್ ವಾಸಿ, ಗ್ರೀಕ್-ವಾಸಿ, ಯುನಾನಿ, ಯುನಾನಿ-ವಾಸಿ, ಯುನಾನಿವಾಸಿ


ಇತರ ಭಾಷೆಗಳಿಗೆ ಅನುವಾದ :

यूनान का वासी।

प्राचीन काल में यूनानियों ने पूरे विश्व में अपनी वीरता का परचम लहरा दिया था।
ग्रीक, यूनान-वासी, यूनानवासी, यूनानी

A native or resident of Greece.

grecian

ಗ್ರೀಕ್   ಗುಣವಾಚಕ

ಅರ್ಥ : ಗ್ರೀಕ್ ನ ಯೂನಾನಿಯಾ ದೇಶದ ಜನ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದು

ಉದಾಹರಣೆ : ಯೂನಾನಿಯನ್ ಸಂಸ್ಕೃತಿಯಲ್ಲಿ ಹೆಲೆನಿಕ್ ಜನಾಂಗಕ್ಕೆ ಸೇರಿದ ಆದಿ ಮಾನವರ ಕುರುಹುಗಳಿವೆ.

ಸಮಾನಾರ್ಥಕ : ಯೂನಾನಿ


ಇತರ ಭಾಷೆಗಳಿಗೆ ಅನುವಾದ :

जो यूनान, वहाँ के निवासी, भाषा, संस्कृति इत्यादि से संबंधित हो या यूनान देश का हो।

वह यूनानी संस्कृति के बारे में बहुत कुछ जानता है।
प्लेटो, अरस्तू आदि द्वारा लिखित यूनानी साहित्य का आज भी बहुत महत्व है।
ग्रीक, यूनानी