ಅರ್ಥ : ಯಾವುದಾದರೂ ಮಾತನ್ನು ಅರಿತುಕೊಳ್ಳುವ ಕ್ರಿಯೆ
ಉದಾಹರಣೆ :
ಎಷ್ಟು ಸರತಿ ಹೇಳಿಕೊಟ್ಟರು ಕೂಡ ಅವರು ಈ ಸವಾಲನ್ನು ತಿಳಿಯಲಾಗಲಿಲ್ಲ.
ಸಮಾನಾರ್ಥಕ : ಅರಿ, ಜ್ಞಾನಹೊಂದು, ತಿಳಿ
ಇತರ ಭಾಷೆಗಳಿಗೆ ಅನುವಾದ :
Get the meaning of something.
Do you comprehend the meaning of this letter?.ಅರ್ಥ : ಯಾವುದಾದರು ವಿಷಯವನ್ನು ತಿಳಿದುಕೊಳ್ಳುವುದು
ಉದಾಹರಣೆ :
ಈ ಜಗತ್ತಿನ ಯಾವ ವ್ಯಕ್ತಿಯೂ ಎಲ್ಲಾ ವಿಷಯಗಳನ್ನೂ ಚೆನ್ನಾಗಿ ಅರಿತಿರುವುದಿಲ್ಲ ಅವನು ಅನಕ್ಷರಸ್ಥನೆಂದು ಈಗ ತಾನೆ ತಿಳಿಯಿತು.
ಇತರ ಭಾಷೆಗಳಿಗೆ ಅನುವಾದ :
अभिज्ञ या परिचित होना।
मैंने अभी जाना कि वह पढ़ा-लिखा नहीं है।