ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೊಬ್ಬುನಾತದ ಪದದ ಅರ್ಥ ಮತ್ತು ಉದಾಹರಣೆಗಳು.

ಗೊಬ್ಬುನಾತದ   ಗುಣವಾಚಕ

ಅರ್ಥ : ಕೆಟ್ಟವಾಸನೆಯಿಂದ ಕೂಡಿದ

ಉದಾಹರಣೆ : ರಸ್ತೆಯ ಪಕ್ಕ ಸತ್ತ ನಾಯಿಯನ್ನು ಎಸೆದಿರುವುದರಿಂದಾಗಿ ಗೊಬ್ಬುನಾತದ ವಾಸನೆಯು ಬರುತ್ತಿದೆ.

ಸಮಾನಾರ್ಥಕ : ಕೆಟ್ಟ ವಾಸನೆಯ, ಕೊಳಕು ವಾಸನೆ, ದುರ್ಗಂದದ, ದುರ್ವಾಸನೆಯ, ನಾರುವ


ಇತರ ಭಾಷೆಗಳಿಗೆ ಅನುವಾದ :

दुर्गंध से भरा हुआ।

शहरों में झोपड़पट्टी वासी बदबूदार वातावरण में जीवन व्यतीत करते हैं।
दुर्गंधपूर्ण, दुर्गंधयुक्त, दुर्गंधित, दुर्गन्धपूर्ण, दुर्गन्धयुक्त, दुर्गन्धित, बदबूदार