ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭೇಟಿಯಾಗುವ ಅಥವಾ ದರ್ಶನ ಮಾಡುವವರು
ಉದಾಹರಣೆ : ಮಂತ್ರಿಗಳ ನಿವಾಸದ ಬಳಿ ಪರಿಚಿತರ ಗುಂಪೇ ಸೇರಿತ್ತು.
ಸಮಾನಾರ್ಥಕ : ದರ್ಶಕ, ಪರಿಚಿತ, ಸಂಗಡಿಗ
ಇತರ ಭಾಷೆಗಳಿಗೆ ಅನುವಾದ :हिन्दी English
मुलाक़ात या भेंट करने वाला।
Someone who visits.
ಅರ್ಥ : ಗುರುತನ್ನು ಮಾಡಿರುವಂತಹ
ಉದಾಹರಣೆ : ಮಕ್ಕಳು ಅಂಗಡಿಯಲ್ಲಿ ಸಂಕೇತವಿರುವ ಆಟಿಗೆಗಳನ್ನು ಖರೀದಿಸಲು ಹುಡುಕುತ್ತಿದ್ದಾರೆ.
ಸಮಾನಾರ್ಥಕ : ಗುರುತು, ಸಂಕೇತ, ಸಂಕೇತದ
ಇತರ ಭಾಷೆಗಳಿಗೆ ಅನುವಾದ :हिन्दी
संकेत किया हुआ।
ಸ್ಥಾಪನೆ