ಅರ್ಥ : ಗುರಿಯಿಟ್ಟು ಹೊಡೆಯಲು ಮೂರು ಅಂತಸ್ತಿನ ಕಮಾನಿನ ಮೇಲೆ ಸರಿಯಾಗಿ ಯಾವುದೋ ಒಂದನ್ನು ತೂಗಿಬಿಡುವುದು
ಉದಾಹರಣೆ :
ಗುರುಗಳ ಆರ್ಶಿವಾದ ಪಡೆದು ಅರ್ಜುನ ಗುರಿಯಿಡುತ್ತಿದ್ದನು.
ಸಮಾನಾರ್ಥಕ : ಗುರಿಹಿಡಿಯುವಿಕೆ
ಇತರ ಭಾಷೆಗಳಿಗೆ ಅನುವಾದ :
निशाना लगाने के लिए तीर कमान पर ठीक तरह से लगाने की क्रिया।
गुरु की आज्ञा पाकर अर्जुन संधान में लग गया।