ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಂಡು ಹಾರಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಗುಂಡು ಹಾರಿಸು   ಕ್ರಿಯಾಪದ

ಅರ್ಥ : ಯಾರೋ ಒಬ್ಬರಿಗೆ ಬಂದೂಕು ಮುಂತಾದವುಗಳಿಂದ ಗುಂಡು ಹೊಡೆದು ಸಾಯಿಸುವ ಪ್ರಕ್ರಿಯೆ

ಉದಾಹರಣೆ : ಒಬ್ಬ ಸಿಪಾಯಿ ತನ್ನ ಸಹ ಉದ್ಯೋಗಿಗೆ ಗುಂಡು ಹಾರಿಸಿದ.

ಸಮಾನಾರ್ಥಕ : ಗುಂಡು ಹೊಡೆ, ಸ್ಟೂಟ್ ಮಾಡು


ಇತರ ಭಾಷೆಗಳಿಗೆ ಅನುವಾದ :

किसी को बंदूक आदि से गोली मारना।

एक सिपाही ने ही अपने सहकर्मी को गोली मार दी।
गोली दागना, गोली मारना

Fire a shot.

The gunman blasted away.
blast, shoot

ಅರ್ಥ : ಅಸ್ತ್ರ ಶಸ್ತ್ರಗಳನ್ನು ಉಡಾಯಿಸುವು ಪ್ರಕ್ರಿಯೆ

ಉದಾಹರಣೆ : ಯುದ್ಧದಲ್ಲಿ ಎರಡೂ ಪಕ್ಷದವರು ಒಂದರ ಹಿಂದೆ ಒಂದು ಬಾಣಗಳನ್ನು ಹಾರಿಸುತ್ತಿದ್ದಾರೆ.

ಸಮಾನಾರ್ಥಕ : ಅಸ್ತ್ರ ಬಿಡು, ಉಡಾಯಿಸು, ಕ್ಷಿಪಣಿ ಹಾರಿಸು, ಗ್ರೆನೇಡ್ ಹಾರಿಸು, ಪಿಂರಂಗಿ ಹಾರಿಸು, ಬಾಣ ಬಿಡು, ಬಿಡು, ಹಾರಿಸು


ಇತರ ಭಾಷೆಗಳಿಗೆ ಅನುವಾದ :

अस्त्र का चलना।

युद्ध में दोनों तरफ से बाण छूट रहे थे।
चलना, छुटना, छूटना

Go off or discharge.

The gun fired.
discharge, fire, go off