ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಾಳಿಬಿಡಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಗಾಳಿಬಿಡಿಸು   ನಾಮಪದ

ಅರ್ಥ : ರೋಗ ಅಥವಾ ಪ್ರೇತ ಹಿಡಿದಿರುವವರಿಗೆ ಮಂತ್ರವನ್ನು ಹೇಳಿ ಅದನ್ನು ಬಿಡುವ ಅಥವಾ ಓಡಿಸುವ ಕ್ರಿಯೆ

ಉದಾಹರಣೆ : ಹಳ್ಳಿಗಳಲ್ಲಿ ಇಂದಿಗೂ ಕೂಡ ಗಾಳಿಬಿಡಿಸುವ ಕ್ರಿಯೆ ಪ್ರಚಲಿತದಲ್ಲಿದೆ.

ಸಮಾನಾರ್ಥಕ : ಮಂತ್ರಹಾಕಿಸು


ಇತರ ಭಾಷೆಗಳಿಗೆ ಅನುವಾದ :

रोग या प्रेत आदि की बाधाओं के निवारण के लिए मंत्र पढ़कर फूँकने की क्रिया।

गाँवों में अभी भी झाड़फूँक का प्रचलन है।
झाड़-फूँक, झाड़-फूंक, झाड़फूँक, झाड़फूंक, झाड़ा

An incantation used in conjuring or summoning a devil.

invocation