ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗರ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಗರ್ವ   ನಾಮಪದ

ಅರ್ಥ : ತಮ್ಮನ್ನು ತಾವೇ ಹೆಂಗಸರಿಗಿಂತ ತುಂಬಾ ಅಧಿಕ ಯೋಗ್ಯ ಅಥವಾ ದೊಡ್ಡವರು ಅಂದು ಕೊಳ್ಳುವ ಭಾವ

ಉದಾಹರಣೆ : ಅಹಂಕಾರ ಮನುಷ್ಯರನ್ನು ಮುಳುಗಿಸುತ್ತದೆಅದೋಗತಿಗೆ ಇಳಿಸುತ್ತದೆ.

ಸಮಾನಾರ್ಥಕ : ಆಣಿ, ಐಶ್ವರ್ಯ, ಜಂಭ, ಪ್ರತಾಪ, ಪ್ರತಿಜ್ಞೆ, ಮರ್ಯಾದೆ, ವಿಜಯ ಘೋಷಣೆ, ಶಕ್ತಿ, ಸಿಂಗಾರ, ಹೆಮ್ಮೆ


ಇತರ ಭಾಷೆಗಳಿಗೆ ಅನುವಾದ :

An inflated feeling of pride in your superiority to others.

ego, egotism, self-importance

ಅರ್ಥ : ನಾನು ಇದ್ದೇನೆ ಅಥವಾ ನಾನು ಮಾಡುತ್ತೇನೆ ಎನ್ನುವುದರ ಭಾವ

ಉದಾಹರಣೆ : ಅಹಂಕಾರವನ್ನು ತ್ಯಾಗ ಮಾಡುವುದರಿಂದ ಮಾತ್ರ ಮೋಕ್ಷವನ್ನು ಪಡೆಯಬಹುದು.

ಸಮಾನಾರ್ಥಕ : ಅಹಂಕಾರ, ಅಹಂಕಾರದ ವ್ಯವಸ್ಥೆ, ಅಹಂಕಾರದ ಸ್ಥಿತಿ, ಅಹಂಕೃತಿ, ಅಹಂಭಾವ, ನಾನತ್ವ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

मनुष्य में होनेवाला यह ज्ञान या धारणा कि मैं हूँ या मैं करता हूँ तथा मेरी औरों से पृथक एवं स्वतंत्र सत्ता है।

अहं को त्यागकर ही मोक्ष पाया जा सकता है।
अस्मिता, अहं, अहं तत्व, अहंभाव, आत्म तत्व, मैं भाव

An inflated feeling of pride in your superiority to others.

ego, egotism, self-importance

ಅರ್ಥ : ಆಗ್ರಹಪೂರ್ವಕವಾಗಿ ಹೇಳುವಂತಹ ಕ್ರಿಯೆ ಅಂದರೆ ಹೀಗೆಯೇ ಆಗುತ್ತದೆ ಅಥವಾ ಹೀಗೆಯೇ ಮಾಡಬೇಕು ಎಂದು ಹೇಳುವ ಭಾವ

ಉದಾಹರಣೆ : ತುಳಸಿಯು ಕೃಷ್ಣ-ಮೂರ್ತಿಯ ಮುಂದೆ ಧನಸ್ಸನ್ನು ಇಟ್ಟು ಎತ್ತಬೇಂದು ಆಗ್ರಹ ಅಥವಾ ಹಟ ಮಾಡಿದಳು.

ಸಮಾನಾರ್ಥಕ : ಆಗ್ರಹ, ಛಲ, ದುರಾಗ್ರಹ, ಪ್ರತಿಜ್ಞೆ, ಮುಷ್ಕರ, ಮೊಂಡಾಟ, ಮೊಂಡುತನ, ವಿರೋಧ, ಹಟ


ಇತರ ಭಾಷೆಗಳಿಗೆ ಅನುವಾದ :

आग्रहपूर्वक यह कहने की क्रिया कि ऐसा ही है, होगा या होना चाहिए।

तुलसी ने कृष्ण-मूर्ति के सामने ही हठ लगा दी कि धनुष धारण करो।
अड़, अर, आन, आनतान, आर, आरि, इसरार, इस्रार, ईढ, ईढ़, ईर, ज़िद, ज़िद्द, जिद, जिद्द, टेक, धरन, हठ

Resolute adherence to your own ideas or desires.

bullheadedness, obstinacy, obstinance, pigheadedness, self-will, stubbornness

ಅರ್ಥ : ಗರ್ವದ ಅವಸ್ಥೆ

ಉದಾಹರಣೆ : ರಮೇಶನ ಗರ್ವ ಅಥವಾ ಜಂಭವನ್ನು ಯಾರೂ ಒಪ್ಪುವುದಿಲ್ಲ.

ಸಮಾನಾರ್ಥಕ : ಜಂಭ, ಸಿಡುಕುತನ, ಸೊಕ್ಕು, ಹಟ


ಇತರ ಭಾಷೆಗಳಿಗೆ ಅನುವಾದ :

अकड़ने की अवस्था।

गर्दन का अकड़ाव जाता ही नहीं है।
अँकड़ाहट, अकड़ाव, अकड़ाहट, ऐंठन

(pathology) sudden constriction of a hollow organ (as a blood vessel).

spasm

ಅರ್ಥ : ತನ್ನ ಬಗೆಗೆ ಇಲ್ಲದ ಅಹಮಿಕೆಯಿಂದ ಹೇಳಿಕೊಳ್ಳುವುದು ಅಥವಾ ಇತರರೊಂದಿಗೆ ಅಹಮಿಕೆಯಿಂದ ವರ್ತಿಸುವುದು

ಉದಾಹರಣೆ : ಕೆಲವರಿಗೆ ಶ್ರೀಮಂತಿಕೆಯಿಂದ ಜಂಭ ಬರುತ್ತದೆ.

ಸಮಾನಾರ್ಥಕ : ಅಹಂಕಾರ, ಒಣಪ್ರತಿಷ್ಠೆ, ಜಂಭ, ದೊಡ್ಡಸ್ತಿಕೆ


ಇತರ ಭಾಷೆಗಳಿಗೆ ಅನುವಾದ :

महत्व दिखाने या प्रयोजन सिद्ध करने के निमित्त झूठा आडम्बर।

वह अपनी अमीरी के दंभ से लोगों को प्रभावित करना चाहता है।
दंभ, दम्भ

The trait of condescending to those of lower social status.

snobbery, snobbishness, snobbism

ಅರ್ಥ : ತುಂಬಾ ಜಂಬದಿಂದ ಮಾತನಾಡುವ ಕ್ರಿಯೆ

ಉದಾಹರಣೆ : ಅವನು ಎಲ್ಲಾ ಸಮಯದಲ್ಲೂ ಗರ್ವದಿಂದ ಮೆರೆಯುವನು.

ಸಮಾನಾರ್ಥಕ : ಅಹಂ, ಅಹಂಕಾರ, ಆತ್ಮ ಸ್ತುತಿ, ಜಂಜ ಕೊಚ್ಚು, ಜಂಭ, ಡೌಲು, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

बहुत बढ़-बढ़कर बातें करने की क्रिया।

वह हर समय शेखी मारता रहता है।
वह बहुत अकड़बाज़ी दिखाता है।
अकड़बाज़ी, अकड़बाजी, गडंग, डींग, बड़क, मशीखत, लंतरानी, शेख़ी, शेखी

An instance of boastful talk.

His brag is worse than his fight.
Whenever he won we were exposed to his gasconade.
brag, bragging, crow, crowing, gasconade, line-shooting, vaporing

ಅರ್ಥ : ತಮ್ಮ ಇರುವಿಯು ಮಾಹತ್ವ ಪೂರ್ಣವಾದದ್ದು ಎಂಬ ಭಾವನೆ ಅಥವಾ ಸ್ಥಿತಿ

ಉದಾಹರಣೆ : ಈ ಆಂದೋಲನದ ಕಾರಣ ಜನರಲ್ಲಿದ ಗರ್ವ ಜಾಗೃತವಾಯಿತು.

ಸಮಾನಾರ್ಥಕ : ಜರ್ಬು, ದರ್ಪ


ಇತರ ಭಾಷೆಗಳಿಗೆ ಅನುವಾದ :

स्व-अस्तित्व के महत्त्वपूर्ण होने का भाव या अवस्था।

इस आन्दोलन के कारण यहाँ के लोगों की अस्मिता जागृत हो गई।
अस्मिता

Your consciousness of your own identity.

ego, self

ಅರ್ಥ : ಗರ್ವ, ಸೊಕ್ಕು ಅಥವಾ ಅಂಹಕಾರದಿಂದ ತುಂಬಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ನಿಮ್ಮ ಅಂಹಕಾರದ ಕಾರಣದಿಂದ ಇಂತಹ ಒಳ್ಳೆಯ ಕೆಲಸಗಾರನು ಬಿಟ್ಟು ಹೋದನು.

ಸಮಾನಾರ್ಥಕ : ಅಹಂಕಾರ, ಜಂಭ, ದರ್ಪ, ಸೊಕ್ಕು


ಇತರ ಭಾಷೆಗಳಿಗೆ ಅನುವಾದ :

दर्प या दंभ से भरे होने की अवस्था या भाव।

आपकी दर्पिता के कारण मज़दूर काम छोड़कर चले गये।
दंभपूर्णता, दंभिता, दर्पपूर्णता, दर्पिता

Overbearing pride evidenced by a superior manner toward inferiors.

arrogance, haughtiness, hauteur, high-handedness, lordliness

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ಉದಾಹರಣೆ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ಸಮಾನಾರ್ಥಕ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಬಿಂಕ, ಬಿನ್ನಾಣ, ಬೆಡಗು, ಮುರುಕ


ಇತರ ಭಾಷೆಗಳಿಗೆ ಅನುವಾದ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride

ಗರ್ವ   ಗುಣವಾಚಕ

ಅರ್ಥ : ತನ್ನ ಗುಣ, ಅಂತಸ್ತು, ವಿದ್ಯೆ ಐಶ್ವರ್ಯ ಮೊದಲಾದವುಗಳನ್ನು ಅತಿಯಾಗಿ ಮೋಹಿಸುವವ ಆಕಾರಣಕ್ಕೆ ತನ್ನನ್ನು ತಾನೇ ಶ್ರೇಷ್ಟವೆಂದು ಅನ್ಯರನ್ನು ಜರಿಯುವ ಅಹಮ್ಮಿನ ಗುಣ

ಉದಾಹರಣೆ : ರಾಜೇಶನು ಒಬ್ಬ ಜಂಬದ ವ್ಯಕ್ತಿ.

ಸಮಾನಾರ್ಥಕ : ಅಹಮ್ಮಿನ, ಅಹಮ್ಮಿನಂತ, ಅಹಮ್ಮಿನಂತಹ, ಗರ್ವದ, ಗರ್ವದಂತ, ಗರ್ವದಂತಹ, ಗರ್ವಿಷ್ಠತನದ, ಗರ್ವಿಷ್ಠತನದಂತ, ಗರ್ವಿಷ್ಠತನದಂತಹ, ಜಂಬದ, ಜಂಬದಂತ, ಜಂಬದಂತಹ, ಸೊಕ್ಕಿನ, ಸೊಕ್ಕಿನಂತ, ಸೊಕ್ಕಿನಂತಹ, ಸ್ವಪ್ರತಿಷ್ಠೆಯ, ಸ್ವಪ್ರತಿಷ್ಠೆಯಂತ, ಸ್ವಪ್ರತಿಷ್ಠೆಯಂತಹ


ಇತರ ಭಾಷೆಗಳಿಗೆ ಅನುವಾದ :

जिसे गर्व हो या गर्व करने वाला या गर्व से युक्त।

राष्ट्रप्रेमी सिपाहियों का गर्वीला मस्तक कभी किसी राष्ट्रद्रोही के आगे नहीं झुकेगा।
गर्वी, गर्वीला