ಅರ್ಥ : ಗುಡುಗಿನ ಶಬ್ದ
ಉದಾಹರಣೆ :
ಮೋಡಗಳು ಗುಡುಗಿದ ಶಬ್ದ ಕೇಳಿ ಮಕ್ಕಳು ಮನೆಕಡೆಗೆ ಓಡಿಹೋದರು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಡು ಪ್ರಾಣಿಗಳ ಬೇಟೆಗಾಗಿ, ಗದ್ದಲ ಮಾಡಿ, ಹುಯಿಲೆಬ್ಬಿಸಿ ಅಥವಾ ವಾದ್ಯಗಳನ್ನು ನುಡಿಸುವುದು ಅಥವಾ ಸುಲಭಾಗಿ ಸಿಲುಕಿಕೊಳ್ಳುವ ಜಾಗಗಳಿಗೆ ಅವುಗಳುನ್ನು ಅಟ್ಟಿಕೊಂಡು ಹೋಗುವುದು
ಉದಾಹರಣೆ :
ಗರ್ಜಸಿದ ನಂತರ ನರ ಭಕ್ಷಕ ಹುಲಿಯನ್ನು ಕೊಂದರು.
ಸಮಾನಾರ್ಥಕ : ಕೂಗು ಅಟ್ಟುವಿಕೆ, ಹೊಡೆಯುವಿಕೆ
ಇತರ ಭಾಷೆಗಳಿಗೆ ಅನುವಾದ :
A hunt in which beaters force the game to flee in the direction of the hunter.
battueಅರ್ಥ : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
ಉದಾಹರಣೆ :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ಸಮಾನಾರ್ಥಕ : ಉತ್ಸಾಹ, ಗಟ್ಟಿಗತನ, ಜೋರು, ದೃಢತೆ, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
ಇತರ ಭಾಷೆಗಳಿಗೆ ಅನುವಾದ :
Persevering determination to perform a task.
His diligence won him quick promotions.ಅರ್ಥ : ಘೋರವಾಗಿ ಶಬ್ದ ಮಾಡುವ ಕ್ರಿಯೆ
ಉದಾಹರಣೆ :
ಮೋಡಗಳ ಗರ್ಜನೆ ಮತ್ತು ಮಿಂಚಿ ಹೊಡೆಯುತ್ತಿದ್ದರಿಂದ ಮಳೆ ಜೋರಾಗಿ ಸುರಿಯುತ್ತಿತ್ತು
ಇತರ ಭಾಷೆಗಳಿಗೆ ಅನುವಾದ :