ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗದೆ ಪದದ ಅರ್ಥ ಮತ್ತು ಉದಾಹರಣೆಗಳು.

ಗದೆ   ನಾಮಪದ

ಅರ್ಥ : ದೊಡ್ಡದಾದಂತಹ ದೊಣ್ಣೆ, ಪ್ರಾಚೀನವಾದ ಅಸ್ತ್ರ

ಉದಾಹರಣೆ : ಭೀಮನು ಗದಾಯುದ್ಧದಲ್ಲಿ ನಿಪುಣನಾಗಿದ್ದನು.

ಸಮಾನಾರ್ಥಕ : ಗಧೆ


ಇತರ ಭಾಷೆಗಳಿಗೆ ಅನುವಾದ :

एक प्राचीन अस्त्र जिसमें डंडे के एक सिरे पर मोटा गोला लगा होता है।

भीम गदा चलाने में निपुण थे।
गदा, गुर्ज़

ಅರ್ಥ : ಮರದಿಂದ ಮಾಡಿದ ಉದ್ದವಾದ ತುಂಡಾದ ಮತ್ತು ಹಿಡಿಕೆ ಇರುವ ಒಂದು ಸಾಧನವನ್ನು ವ್ಯಾಯಾಮ ಮಾಡಲು ಉಪಯೋಗ ಮಾಡುತ್ತಾರೆ

ಉದಾಹರಣೆ : ಪೈಲ್ ವಾನನು ಗದೆಯನ್ನು ತಿರುಗಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

लकड़ी का बना एक लंबोतरा, गोल और मूठ लगा साधन जिसका उपयोग व्यायाम के लिए होता है।

पहलवान मुगदर भाँज रहा है।
मुँगरा, मुंगरा, मुगदर, मुग्दर, मुदगर, मुद्गर

A bottle-shaped club used in exercises.

indian club