ಅರ್ಥ : ಗಡರೀಯಾ ಜಾತಿಯ ಜನರಿಂದ ಭಗವಂತನಾದ ಶಂಕರನನ್ನು ಪ್ರಸನ್ನಗೊಳಿಸುವುದಕ್ಕಾಗಿ ಮಾಡುವಂತಹ ನೃತ್ಯ
ಉದಾಹರಣೆ :
ಗಜನೃತ್ಯದ ಸಮಯದಲ್ಲಿ ಉತ್ಸಾಹ ಬರಿತವಾದ ಲಯದಿಂದ ಹಾಡನ್ನು ಹಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
गड़रिया जनजाति के लोगों द्वारा शंकर भगवान को प्रसन्न करने के लिए किया जाने वाला नृत्य।
गजनृत्य के समय उत्साह भरे लय से गाना गाते हैं।