ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಕ್ರಮ   ನಾಮಪದ

ಅರ್ಥ : ಹಗ್ಗ ಅಥವಾ ಸೂತ್ರದ ಅನೇಕ ಎಳಿಗಳಲ್ಲಿ ಒಂದು ಎಳಿ

ಉದಾಹರಣೆ : ಬಾವಿಯಿಂದ ನೀರು ಎಳೆಯುತ್ತಿರುವ ಸಮಯದಲ್ಲಿ ಹಗ್ಗದ ಒಂದೆ ಎಳಿ ಕಿತ್ತು ಹೋಯಿತು.

ಸಮಾನಾರ್ಥಕ : ಎಳಿ, ಪಂಕ್ತಿ, ಬಡಿ, ಮಾಳೆ, ಸರ


ಇತರ ಭಾಷೆಗಳಿಗೆ ಅನುವಾದ :

रस्सी या डोर के कई तारों में का एक तार।

कुँए से पानी निकालते समय डोर की एक लड़ टूट गई।
लड़, लड़ी, लर

A very slender natural or synthetic fiber.

fibril, filament, strand

ಅರ್ಥ : ವಸ್ತು, ಕೆಲಸ ಕಾರ್ಯಗಳು ಒಂದರ ತರುವಾಯ ಇನ್ನೊಂದು ಸರಿಯಾದ ಕ್ರಮದಲ್ಲಿ ಮಾಡುವಂತಹ

ಉದಾಹರಣೆ : ಈ ಸಮಾರಂಭದ ಕೆಲಸಗಳು ಕ್ರಮಬದ್ದವಾಗಿ ನಡೆಯುವ ಜವಾಬ್ಧಾರಿ ನನ್ನದಾಗಿದೆ.

ಸಮಾನಾರ್ಥಕ : ಅನುಕ್ರಮ, ಕ್ರಮಬದ್ದ, ಶ್ರೇಣಿ


ಇತರ ಭಾಷೆಗಳಿಗೆ ಅನುವಾದ :

वस्तुओं, कार्यों या घटनाओं आदि के क्रम से आगे-पीछे होने की अवस्था या भाव या लगातार होने की अवस्था।

आपस में चिट्ठियाँ भेजने का क्रम टूटना नहीं चाहिए।
अनुक्रम, अनुक्रमणिका, आनुपूर्व, आर्डर, ऑर्डर, क्रम, चरण, ताँता, तार, शृंखला, सिलसिला

A following of one thing after another in time.

The doctor saw a sequence of patients.
chronological sequence, chronological succession, sequence, succession, successiveness

ಅರ್ಥ : ಒಂದರ ನಂತರ ಒಂದರಂತೆ ಕ್ರಮಬದ್ದವಾಗಿ ನಿಂತಿರುವುದು ಅಥವಾ ಜೋಡಿಸಿರುವುದು

ಉದಾಹರಣೆ : ನ್ಯಾಯಬೆಲೆ ಅಂಗಡಿ ಮುಂದೆ ಜನರು ಸೀಮೆ ಎಣ್ಣೆಗಾಗಿ ಸಾಲು ನಿಂತಿದ್ದಾರೆ.

ಸಮಾನಾರ್ಥಕ : ಪಂಕ್ತಿ, ಶ್ರೇಣಿ, ಸಾಲು, ಹಂತ


ಇತರ ಭಾಷೆಗಳಿಗೆ ಅನುವಾದ :

ऐसी परम्परा जिसमें एक ही प्रकार की वस्तुएँ, व्यक्ति या जीव एक दूसरे के बाद एक सीध में हों।

राशन की दुकान पर लोगों की पंक्ति लगी हुई थी।
लोग पंगत में बैठकर खा रहे हैं।
अली, अवली, आलि, आवलि, आवली, कतार, क़तार, ताँता, ताँती, तांता, तांती, पंक्ति, पंगत, पंगती, पांत, पालि, माल, माला, मालिका, लाइन, शृंखला, श्रेणी, सतर, सिलसिला

An arrangement of objects or people side by side in a line.

A row of chairs.
row

ಅರ್ಥ : ಜನರು ಅಥವಾ ವಾಹನಗಳು ನಿಯಮಬದ್ಧವಾಗಿ ತೋರಿಸಿರುವ ಸಾಲುಗಳಲ್ಲಿಯೇ ಚಲಿಸಬೇಕು

ಉದಾಹರಣೆ : ಸಾಲನ್ನು ಮುರಿದು ವಾಹನವನ್ನು ಚಲಿಸಿಕೊಂಡು ಹೋದ ಚಾಲಕನಿಗೆ ದಂಡ ಶುಲ್ಕವನ್ನು ವಿಧಿಸಲಾಯಿತು.

ಸಮಾನಾರ್ಥಕ : ಶ್ರೇಣಿ, ಸಾಲು


ಇತರ ಭಾಷೆಗಳಿಗೆ ಅನುವಾದ :

लोगों या वाहनों की पंक्ति जो किसी या कुछ की प्रतीक्षा कर रहे हों।

पंक्ति तोड़कर सवारी ढोनेवाले चालक की बहुत पिटाई हुई।
कतार, क़तार, पंक्ति, लाइन

A line of people or vehicles waiting for something.

queue, waiting line

ಅರ್ಥ : ಕ್ರಮಾನುಗತವಾಗಿ ಇರುವಂತಹ ಅವಸ್ಥೆ

ಉದಾಹರಣೆ : ಅಂಗಡಿಗಳು ಒಂದೇ ಕ್ರಮಾನುಸರಣೆಯಲ್ಲಿರುವುದರಿಂದ ರಸ್ತೆಯ ಅಂದ ಹೆಚ್ಚಾಗಿದೆ.

ಸಮಾನಾರ್ಥಕ : ಕ್ರಮಾನುಸರಣೆ, ಕ್ರಮಾನುಸರತೆ, ಕ್ರಮಾನುಸರಿಣತೆ, ಸಾಲಾಗಿರುವುದು


ಇತರ ಭಾಷೆಗಳಿಗೆ ಅನುವಾದ :

क्रम में होने की अवस्था।

दुकानों की क्रमानुसारिता सड़क की शोभा बढ़ाती है।
अयुगपद्भाव, क्रमानुसारिता

A condition of regular or proper arrangement.

He put his desk in order.
The machine is now in working order.
order, orderliness