ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೌಜಿಗ ಹಕ್ಕಿ ಪದದ ಅರ್ಥ ಮತ್ತು ಉದಾಹರಣೆಗಳು.

ಕೌಜಿಗ ಹಕ್ಕಿ   ನಾಮಪದ

ಅರ್ಥ : ಒಂದು ಪಕ್ಷಿಯನ್ನು ಜಗಳವಾಡಿವುದಕ್ಕೆ ಮತ್ತು ಮಾಂಸಕ್ಕಾಗಿ ಸಾಕಲಾಗುತ್ತದೆ

ಉದಾಹರಣೆ : ನಾವು ಜಾತ್ರೆಯಲ್ಲಿ ಕೌಜಿಗ ಹಕ್ಕಿಗಳ ಕಾದಾಟವನ್ನು ನೋಡಿ ಆನಂದ ಪಟ್ಟೆವು.

ಸಮಾನಾರ್ಥಕ : ಕೌಜಿಗ, ಕೌಜಿಗ-ಹಕ್ಕಿ, ಗೌಜಲ ಹಕ್ಕಿ


ಇತರ ಭಾಷೆಗಳಿಗೆ ಅನುವಾದ :

एक पक्षी जो लड़ाने के लिए और मांस के लिए पाला जाता है।

हमने मेले में तीतर की लड़ाई का आनंद लिया।
अर्द्धपारावत, अर्धपारावत, अल्पवर्तक, कपिंजल, कपिञ्जल, चित्रपक्ष, तितर, तितिर, तित्तिर, तित्तिरि, तीतर, तैतिर, तैत्तिर, लघुमांस, वरिष्ठ, वातचटक, शंकरप्रिय

Heavy-bodied small-winged South American game bird resembling a gallinaceous bird but related to the ratite birds.

partridge, tinamou