ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಲಾಹಲಪೂರ್ಣವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಕೋಲಾಹಲಪೂರ್ಣವಾದ   ಗುಣವಾಚಕ

ಅರ್ಥ : ಕೋಲಾಹಲ ಅಥವಾ ಗದ್ದಲದಿಂದ ತುಂಬಿರುವಂತಹ

ಉದಾಹರಣೆ : ಕೋಲಾಹಲಪೂರ್ಣವಾದ ವಾತಾವರಣದಲ್ಲಿ ನನ್ನ ಮನ ಎದರುತ್ತದೆ.

ಸಮಾನಾರ್ಥಕ : ಕೋಲಾಹಲಪೂರ್ಣವಾದಂತ, ಕೋಲಾಹಲಪೂರ್ಣವಾದಂತಹ, ಗದ್ದಲದ, ಗಲಾಟೆಯ, ಬೊಬ್ಬೆಯ


ಇತರ ಭಾಷೆಗಳಿಗೆ ಅನುವಾದ :

कोलाहल या शोर से भरा हुआ।

कोलाहलपूर्ण वातावरण में मेरा मन घबराता है।
कोलाहलपूर्ण, शोरभरा, हंगामेदार