ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೋಪದಿಂದ ಕೆಂಪಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಕೋಪದಿಂದ ಕೆಂಪಾಗು   ಕ್ರಿಯಾಪದ

ಅರ್ಥ : ಯಾವುದೋ ಕೆಲಸ, ವ್ಯಕ್ತಿ ಮುಂತಾದವರ ಮೇಲೆ ಬಹಳ ಕೋಪ ಮಾಡಿಕೊಳ್ಳುವ ಪ್ರಕ್ರಿಯೆ

ಉದಾಹರಣೆ : ಭ್ರಷ್ಟಚಾರದ ವಿರುದ್ಧವಾಗಿ ಹೋರಾಡುವ ಪ್ರತಿಯೊಬ್ಬ ವ್ಯಕ್ತಿಯ ಮುಖವು ಕೋಪದಿಂದ ಕೆಂಪಾಗುತ್ತದೆ.


ಇತರ ಭಾಷೆಗಳಿಗೆ ಅನುವಾದ :

किसी काम, व्यक्ति आदि के प्रति अत्यधिक गुस्सा होना।

भ्रष्टाचार के खिलाफ हर व्यक्ति में गुस्से की लहर दौड़नी चाहिए।
ग़ुस्से की लहर दौड़ना, गुस्से की लहर दौड़ना, गुस्से से लाल होना

Become angry.

He angers easily.
anger, see red