ಅರ್ಥ : ಅಹಂಕಾರವನ್ನು ತೋರಿಸುವವ
ಉದಾಹರಣೆ :
ಅವನು ತುಂಬಾ ದುರಹಂಕಾರಿಯಾದ್ದರಿಂದ ಅವನ ಜೊತೆ ಮಾತನಾಡಲು ಸಹ ಇಷ್ಟವಾಗುವುದಿಲ್ಲ.
ಸಮಾನಾರ್ಥಕ : ದುರಹಂಕಾರದ, ಸೊಕ್ಕಿನವ
ಇತರ ಭಾಷೆಗಳಿಗೆ ಅನುವಾದ :
Having or showing feelings of unwarranted importance out of overbearing pride.
An arrogant official.