ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಡುವುದು   ನಾಮಪದ

ಅರ್ಥ : ಸರ್ಕಾರದಿಂದ ಯಾವುದಾದರೂ ವಿಶೇಷ ಕಾರ್ಯಗಳಿಗೆ ದೊರೆಯುವ ಹಣ

ಉದಾಹರಣೆ : ಬರಪೀಡಿತ ಪ್ರದೇಶಕ್ಕೆ ಕೇಂದ್ರ ಸರ್ಕಾರವು ಒಂದು ಕೋಟಿ ರೂಪಾಯಿಗಳ ಅನುದಾನ ನೀಡಿದೆ

ಸಮಾನಾರ್ಥಕ : ಅನುದಾನ, ನೀಡಿಕೆ


ಇತರ ಭಾಷೆಗಳಿಗೆ ಅನುವಾದ :

राज्य शासन आदि से किसी विशेष कार्य के लिए सहायता के रूप में मिलने वाला धन।

बाढ़ ग्रस्त इलाक़े के लिए केंद्र सरकार ने एक करोड़ रुपए का अनुदान दिया है।
अनुदान

Any monetary aid.

grant

ಅರ್ಥ : ಶರೀರ ಭಾಗಗಳ ನಡುವಿನ ಸಂಧಿ ಅಥವಾ ಜೋಡಣೆಯಿಂದ ಬಗ್ಗಿಸುತ್ತದೆ ಅಥವಾ ಹೊರಳುವುದು

ಉದಾಹರಣೆ : ನನ್ನ ಬೆರಳುಗಳ ಸಂಧಿಗಳ ನಡುವಿನಲ್ಲಿ ನೋವಿದೆ

ಸಮಾನಾರ್ಥಕ : ಅವಯವಗಳ ಜೋಡನೆ, ಅವಯವಗಳ ಸಂಧಿ, ಗಂಟು, ಜೋಡಣೆ, ಜೋಡನೆ, ಮಿಲನ, ಸಂಧಿ


ಇತರ ಭಾಷೆಗಳಿಗೆ ಅನುವಾದ :

शरीर के अंगों की गाँठ या जोड़ जहाँ से वे झुकते या मुड़ते हैं।

मेरी उँगलियों के जोड़ों में दर्द है।
अवयव संधि, अवयव सन्धि, गाँठ, गांठ, जोड़, पर्व, पोर, संधि, सन्धि

(anatomy) the point of connection between two bones or elements of a skeleton (especially if it allows motion).

articulatio, articulation, joint

ಅರ್ಥ : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ

ಉದಾಹರಣೆ : ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.

ಸಮಾನಾರ್ಥಕ : ತೆರಿಗೆ, ತ್ಯಾಗ, ದಾನ, ದಾನ-ಧರ್ಮ, ಸುಂಕ


ಇತರ ಭಾಷೆಗಳಿಗೆ ಅನುವಾದ :

(धर्मार्थ कृत्य) श्रद्धा या दयापूर्वक किसी को कुछ देने की क्रिया।

उचित समय का दान अधिक फलित होता है।
अपवर्ग, ख़ैरात, खैरात, दातव्य, दान, विसर्जन

Act of giving in common with others for a common purpose especially to a charity.

contribution, donation

ಅರ್ಥ : ಮುಸಲ್ಮಾನರ ವಿವಾಹದ ಪದ್ದತಿಯಲ್ಲಿ ವರನ ಕಡೆಯವರಿಂದ ವಧುವಿಗೆ ದುಡ್ಡು-ಆಸ್ತಿ ದೊರೆಯುವುದು

ಉದಾಹರಣೆ : ರಜಿಯಾಳ ಮದುವೆಯಲ್ಲಿ ಒಂದು ಲಕ್ಷ ರೂಗಳನ್ನು ನೀಡಬೇಕೆಂದು ನಿಶ್ಚಿಯಿಸಿದರು.

ಸಮಾನಾರ್ಥಕ : ನೀಡುವುದು


ಇತರ ಭಾಷೆಗಳಿಗೆ ಅನುವಾದ :

मुसलमानों में वह धन-सम्पत्ति जो विवाह के समय वर पक्ष से वधू को मिलता है।

रजिया के निकाह में एक लाख रुपए महर तय हुआ।
महर, मेहर

ಕೊಡುವುದು   ಕ್ರಿಯಾಪದ

ಅರ್ಥ : ಸಾಲ, ಹಣ ಇತ್ಯಾದಿ ಸಲ್ಲಿಸುವುದು

ಉದಾಹರಣೆ : ಈ ತಿಂಗಳ ಸಂಬಳ ಬರುತ್ತಿದ್ದಂತೆ ನಿನ್ನ ಸಾಲ ಕೊಡುತ್ತೇನೆ.

ಸಮಾನಾರ್ಥಕ : ನೀಡುವುದು


ಇತರ ಭಾಷೆಗಳಿಗೆ ಅನುವಾದ :

मूल्य, देन आदि चुकाना।

आप बिजली का बिल बाद में चुकाइएगा।
अदा करना, चुकता करना, चुकाना, देना, पटाना, पूर्ति करना, भरना, भुगतान करना, भुगताना

Give money, usually in exchange for goods or services.

I paid four dollars for this sandwich.
Pay the waitress, please.
pay