ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಕೊಂಕು ಮಾತು ಪದದ ಅರ್ಥ ಮತ್ತು ಉದಾಹರಣೆಗಳು.

ಕೊಂಕು ಮಾತು   ನಾಮಪದ

ಅರ್ಥ : ನೇರವಾಗಿ ಮಾತನಾಡದೆ ಒಳಧ್ವನಿಯನ್ನು ಇಟ್ಟುಕೊಂಡು ಸ್ವಲ್ಪ ಅಣಕವನ್ನು ಬೆರಸಿ ಮಾತನಾಡುವ ವಿಧ

ಉದಾಹರಣೆ : ಅವನು ಯಾವಾಗಲು ವ್ಯಂಗ್ಯವಾಗಿ ಮಾತನಾಡುತ್ತಾನೆ.

ಸಮಾನಾರ್ಥಕ : ಅಡ್ಡ ಮಾತು, ಅಣಕ, ನುಡಿ, ವಕ್ರ, ವ್ಯಂಗ್ಯ, ವ್ಯಂಗ್ಯೋಕ್ತಿ


ಇತರ ಭಾಷೆಗಳಿಗೆ ಅನುವಾದ :

वह व्यंग्य जिसका अर्थ गूढ़ हो।

गोपियाँ ऊद्धोजी से कूट करती हैं।
वह जब देखो तब कूट करता रहता है।
कूट, कूट व्यंग्य

An abstract part of something.

Jealousy was a component of his character.
Two constituents of a musical composition are melody and harmony.
The grammatical elements of a sentence.
A key factor in her success.
Humor: an effective ingredient of a speech.
component, constituent, element, factor, ingredient